ಕರ್ನಾಟಕದ ಹೆಮ್ಮೆಯ ಸೌಹಾರ್ದ ತಾಣವಾದ ಬಾಬಾಬುಡನ್ ದರ್ಗಾವನ್ನು ಕೇಸರೀಕರಿಸುವಲ್ಲಿ ಸಂಘಪರಿವಾರದವರು ಈಗಾಗಲೇ ಬಹುಪಾಲು ಯಶಸ್ವಿಯಾಗಿದ್ದಾರೆ. ಅವರ ಈ ಯಶಸ್ಸಿನಲ್ಲಿ ಸಂಘಪರಿವಾರದ ಸುಳ್ಳುಗಳ ಸತತ ಪ್ರಚಾರ, ಬಿಜೆಪಿ ಸರ್ಕಾರಗಳ ಅಧಿಕಾರ ದುರುಪಯೋಗ, ಕೇಸರೀಕರಣಗೊಂಡ ಕೋರ್ಟುಗಳ ಪಾಲುದಾರಿಕೆಗಳು... Continue reading
