Call us any time 24/7
renukapaddu62@gmail.com
Facebook Whatsapp
  • Home
  • Shop
  • News
  • Contact us
Log in / Sign in

Lost password?

0 0

View Wishlist Add all to cart

0 0

No products in the cart.

Return To Shop
Shopping cart (0)
Subtotal: ₹0.00

View cartCheckout

Free shipping over 49$
  • Home
  • Shop
  • News
  • Contact us
Facebook Whatsapp
0 0
0 Shopping Cart

No products in the cart.

Return To Shop
Shopping cart (0)
Subtotal: ₹0.00

View cartCheckout

Free shipping over 49$
Home Archive by category "Politics"

Page 2

Articles
Read more

ಭೋಪಾಲ್ ಅನಿಲ ದುರಂತಕ್ಕೆ 41 ವರ್ಷಗಳು : ಕಲಿತ ಗುಣಪಾಠಗಳೇನು?

December 3, 2025 / 506 / 0
ಭೋಪಾಲ್ ದುರಂತಕ್ಕೆ 41 ವರ್ಷಗಳಾಯಿತು. ಭಾರತದ ಕೈಗಾರಿಕಾ ಚರಿತ್ರೆಯಲ್ಲೇ ಮರೆಯಲಾಗದ ಅತ್ಯಂತ ಭೀಕರ ದುರ್ಘಟನೆಯದು. ಯೂನಿಯನ್ ಕಾರ್ಬೈಡ್ ಕಾರ್ಖಾನೆ ಹೊರಸೂಸಿದ ವಿಷ ಅನಿಲದಿಂದಾಗಿ ಭೋಪಾಲ್ ಮೃತ್ಯುವಿನ ನಗರವಾಗಿ, ಶವಗಳ ರಾಶಿಯಾಗಿ ಮಾರ್ಪಟ್ಟಿತು. ಅದು ಡಿಸೆಂಬರ್... Continue reading
onde mataram
Articles
Read more

ವಂದೇ ಮಾತರಂ-150 : ಜನಗಣದ ಭಾರತ ಮಾತೆಗಾಗಿಯೋ? ಗಣವೇಶದ ಹಿಂದೂ ಮಾತೆಗಾಗಿಯೋ?

November 13, 2025 / 456 / 0
ಈ ವರ್ಷ-2025ಕ್ಕೆ ಬಂಗಾಳದ ಹಿಂದೂ ರಾಷ್ಟ್ರವಾದಿ ಕವಿ-ಸಾಹಿತಿ ಬಂಕಿಮ ಚಂದ್ರ ಚಟರ್ಜಿ ವಿರಚಿತ ವಂದೇಮಾತರಂ ಅನ್ನು ಬರೆದು 150 ವರ್ಷಗಳಾಗುತ್ತವೆ. ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂ ಎಂಬುದು ದೇಶಭಕ್ತರ ಘೋಷಣೆಯೇ ಆಗಿದ್ದರೂ ಬಂಕಿಮಚಂದ್ರರ ವಂದೇ... Continue reading
Articles
Read more

ಜೆಎನ್‌ಯು ಚುನಾವಣೆಯಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಗೆಲುವು ಚಾರಿತ್ರಿಕವಾದುದು…

November 8, 2025 / 573 / 0
ದೇಶಾದ್ಯಂತ ನಾಲ್ಕು ದಿಕ್ಕುಗಳಲ್ಲಿ ಕೋಮುವಾದದ ಮೋಡಗಳು ಕವಿಯುತ್ತಿರುವ ಈ ವೇಳೆ… ಪ್ರಜಾಪ್ರಭುತ್ವ ಮೌಲ್ಯಗಳು ಕುಸಿಯುತ್ತಿರುವ ವೇಳೆ… ಪ್ರಶ್ನಿಸುವ, ಚಿಂತಿಸುವ, ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ವಿಮರ್ಶೆ ಮಾಡುವ ಧ್ವನಿಗಳನ್ನೇ ದೇಶದ್ರೋಹವೆಂದು ಮುದ್ರೆಯೊತ್ತುವ ದುರಾವಸ್ಥೆಯಲ್ಲಿ ಇತ್ತೀಚಿಗೆ ದೆಹಲಿ... Continue reading
Articles
Read more

ಲೋಹಗಳೇ ಇಲ್ಲದ ಕಾಲದಲ್ಲಿ ದೇವತೆಗಳಿಗೆ ಆಭರಣಗಳು ಹೇಗೆ ಬಂತು?

November 4, 2025 / 895 / 0
ಭಾರತ ದೇಶ ಮಾತ್ರವಲ್ಲ, ಸುತ್ತಮುತ್ತಲಿನ ದೇಶಗಳೆಲ್ಲವೂ ಬೌದ್ಧದೇಶಗಳಾಗಿ ಪರಿವರ್ತನೆಯಾಗುತ್ತಿದ್ದ ಕಾಲದಲ್ಲಿ ಎಲ್ಲಾ ವಿಷಯಗಳನ್ನು ನಕಲಿಸಿ ವೈದಿಕ ಧರ್ಮಗಳು ತಮ್ಮ ದೇವೀದೇವತೆಗಳನ್ನು ಸೃಷ್ಟಿಸಿದರು. ಪುರಾಣಗಳನ್ನು ಕರೆದುಕೊಂಡರು. ಇದಲ್ಲದೆ, ಅವರು ಬುದ್ಧನನ್ನು ತಮ್ಮ ಅವತಾರಗಳಲ್ಲಿ ಒಬ್ಬನೆಂದು ಕೂಡ... Continue reading
Kavanaglu
Read more

ಶಾಂತಿಕೋರ ಮೋದಿ!

September 15, 2025 / 447 / 0
ಹೌದೌದು….ಮಣಿಪುರವೆ ಆಗಲಿಪ್ಯಾಲೇಸ್ತಿನೇ ಆಗಲಿನಮ್ಮ ಮೋದಿ ಸದಾ ಶಾಂತಿಪ್ರಿಯರು… ಇಲ್ಲಿಬೇಟೆಗಾರನನ್ನು ತಬ್ಬಿಕೊಳ್ಳುತ್ತಾರೆ… ಅಲ್ಲಿಬೇಟೆಯ ಜೊತೆಗೂ ಕಣ್ಣೀರಿಡುತ್ತಾರೆ…. ಅಲ್ಲಿಕುಕಿಗಳ ಮೇಲೆಮೈತಿ ಬಾಂಬು ಹಾಕಿದ.. ಮಣಿಪುರದಮುಖ್ಯಮಂತ್ರಿಯನ್ನೂಸನ್ಮಾನಿಸುತ್ತಾರೆ… ಇಲ್ಲಿಬಲಿಯಾದ ಕುಕಿಗಳಿಗೆ‘ಮೌನ ಶ್ರದ್ಧಾಂಜಲಿ’ಯನ್ನೂಅರ್ಪಿಸುತ್ತಾರೆ… ಒಂದೆಡೆಕುಕಿಗಳೆದುರು ಶಾಂತಿಗೆ ಪಣ ತೊಡುತ್ತಾರೆ.. ಮತ್ತೊಂದೆಡೆಸಂಘಿಗಳ ದತ್ತುಪುತ್ರ... Continue reading
gst
Articles
Read more

GST ತಿದ್ದುಪಡಿಗಳು : ಸುಧಾರಣೆಯೂ ಅಲ್ಲ, ಇಳಿಕೆಯೂ ಇಲ್ಲ!

September 11, 2025 / 320 / 0
GST ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರ ಸುಧಾರಣೆಯನ್ನು ತಂದು ದೇಶದ ಜನರಿಗೆ ಮೋದಿ ಸರ್ಕಾರ ದೀಪಾವಳಿ ಬೋನಸ್ ಕೊಟ್ಟಿದೆ ಎಂಬ ಕಿವಿಗಡಚಕ್ಕುವ ಪ್ರಚಾರವನ್ನು ಕೇಂದ್ರ ಸರ್ಕಾರ ಮತ್ತು ಅದರ ತುತ್ತೂರಿ ಮಾಧ್ಯಮಗಳು ಕಳೆದ ಒಂದು ವಾರದಿಂದ... Continue reading
nepal
Articles
Read more

ಅಂದಿನ ಅರಬ್ ಕ್ರಾಂತಿಗಳ ವೈಫಲ್ಯಗಳಿಂದ ಇಂದಿನ ನೇಪಾಳ, ಬಾಂಗ್ಲಾ, ಶ್ರೀಲಂಕಾ ಪಾಠ ಕಲಿವುದೆ?

September 11, 2025 / 134 / 0
ನೇಪಾಳದಲ್ಲಿ ನಡೆಯುತ್ತಿರುವ Gen-Z ನೇತೃತ್ವದ ಬಂಡಾಯ ಜಗತ್ತಿನ ಹಾಗೂ ಭಾರತದ ಎಲ್ಲಾ ಬಣ್ಣಗಳ ಪಕ್ಷಗಳಿಗೂ ಒಂದು ದೊಡ್ಡ ಪಾಠ. ಸ್ವಾರ್ಥ, ಕಾರ್ಪೊರೇಟ್ ಪರ, ನಿರಂಕುಶ ಪ್ರಭುತ್ವಗಳ ವಿರುದ್ಧ 2022 ರಲ್ಲಿ ಶ್ರೀಲಂಕಾದ ಜನತೆ ಪ್ರಾರಂಭಿಸಿದ... Continue reading
International
Read more

Nepal crisis : ನೇಪಾಳ ಸುಪ್ರೀಂಕೋರ್ಟ್, ಸಂಸತ್ ಭವನಗಳಿಗೆ ಬೆಂಕಿಯಿಟ್ಟ ಪ್ರತಿಭಟನಾಕಾರರು…

September 9, 2025 / 548 / 0
ನೇಪಾಳದಲ್ಲಿ ಜನರು ರೊಚ್ಚಿಗೆದ್ದಿದ್ದಾರೆ. ಪ್ರತಿಭಟನಾಕಾರರು ಇಂದು ಸಂಸತ್ತು ಭವನ ಮತ್ತು ಸುಪ್ರೀಂ ಕೋರ್ಟ್ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಲ್ಲಿನ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನೇಪಾಳಿ ಪ್ರಧಾನಿ ಓಲಿ ರಾಜೀನಾಮೆ ನೀಡಿದ್ದಾರೆ. ಕಠ್ಮಂಡು... Continue reading
nadahabba
Articles
Read more

ನಾಡಹಬ್ಬಕ್ಕೆ ಭಾನು ಮುಶ್ತಾಕ್ : ವಿರೋಧದ ಬ್ರಾಹ್ಮಣ್ಯ ಮತ್ತು ಬಂಡಾಯದ ದ್ವಂದ್ವ…

September 4, 2025 / 615 / 0
ಈ ಬಾರಿ ಸರ್ಕಾರಿ ದಸರಾದ ಉದ್ಘಾಟನಾ ಗೌರವಕ್ಕೆ ಬೂಕರ್ ಪ್ರಶಸ್ತಿ ವಿಜೇತೆ ಹಾಗೂ ಬಂಡಾಯ ಹಿನ್ನೆಲೆಯ ಸಾಹಿತಿ ಬಾನು ಮುಶ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಬಿಜೆಪಿ ಮತ್ತದರ ಪಟಾಲಂ ನಿರೀಕ್ಷಿತವಾಗಿಯೇ ವಿರೋಧಿಸುತ್ತಿದೆ. ಎಂದಿನಂತೆ ಸಾಮಾನ್ಯ ಜನರ... Continue reading
Articles
Read more

ಯಾರು ಯಾರನ್ನು ಮಾರ್ಗದರ್ಶನ ಮಾಡುತ್ತಿದ್ದಾರೆ?

September 2, 2025 / 402 / 0
ಮೋದಿ ಬಿಜೆಪಿಗೆ ಆರ್‌ಎಸ್‌ಎಸ್ ಮಾರ್ಗದರ್ಶನ ಮಾಡುತ್ತಿದೆಯೇ? ಅಥವಾ ಆರ್‌ಎಸ್‌ಎಸ್ ಮೋದಿ ಬಿಜೆಪಿಗೆ ಮಾರ್ಗದರ್ಶನ ನೀಡುತ್ತಿದೆಯೇ? ಇದು ಪ್ರಸ್ತುತ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಕಳೆದ ಒಂದು ತಿಂಗಳಿನಿಂದ ಆರ್‌ಎಸ್‌ಎಸ್ ಸಾರ್ ಸಂಘ್ ಚಾಲಕ್ ಮೋಹನ್ ಭಾಗವತ್... Continue reading

Showing 11–20 of 103 posts

  • Prev page
  • 1
  • 2
  • 3
  • 4
  • Next page
Our Address
Koppa
Chikkamagalure
Karnataka – 577126
Opening Hour
Monday – Friday: 9am – 8pm
Sunday & Saturday: 11am – 5pm

Get in touch with us

If you’ve got great products your looking to work with us then drop us a line.
CALL NOW
Facebook Instagram Pinterest Whatsapp Youtube
  • Information

    • Delivery Information

    • Privacy Policy

    • Terms & Conditions

    • Contact Us

    • Returns policy

Copyright © 2024 Nudi Kannada Web

Home
Shop
Sign in
Search
More
More
  • Home
  • Shop
  • News
  • Contact us