ನಮ್ಮ ಭಾರತದಲ್ಲಿ ಮಾತ್ರವಲ್ಲದೆ, ಅನೇಕ ಇತರ ದೇಶಗಳಲ್ಲೂ ಹಿಂಸಾತ್ಮಕ ಮೂಢನಂಬಿಕೆಗಳು, ವ್ಯರ್ಥ ಸಂಪ್ರದಾಯಗಳು ಮತ್ತು ಆಚಾರಗಳು ವಾಡಿಕೆಯಲ್ಲಿವೆ. ಅವುಗಳಿಂದ ಯಾರ ಆರೋಗ್ಯವೂ ಸುಧಾರಿಸುವುದಿಲ್ಲ, ಯಾವುದೇ ಸಮಾಜವೂ ಮುನ್ನಡೆಯುವುದಿಲ್ಲ. ಉದಾಹರಣೆಗೆ, ಆಫ್ರಿಕಾ ಖಂಡದ ‘ಬಿರಾಬಿನ್’ ಸಂಸ್ಕೃತಿಯ... Continue reading
