Call us any time 24/7
renukapaddu62@gmail.com
Facebook Whatsapp
  • Home
  • Shop
  • News
  • Contact us
Log in / Sign in

Lost password?

0 0

View Wishlist Add all to cart

0 0

No products in the cart.

Return To Shop
Shopping cart (0)
Subtotal: ₹0.00

View cartCheckout

Free shipping over 49$
  • Home
  • Shop
  • News
  • Contact us
Facebook Whatsapp
0 0
0 Shopping Cart

No products in the cart.

Return To Shop
Shopping cart (0)
Subtotal: ₹0.00

View cartCheckout

Free shipping over 49$
Home Archive by category "News"

Page 4

Kavanaglu
Read more

ಗೌರಿ…

September 5, 2025 / 298 / 0
ಗೌರಿ…. ತಮಂಧದ ಘನವುಜಗವ ಆವರಿಸುವಾಗಲೋಕದುರಿಗೆ ತೆತ್ತುಕೊಂಡು..ಬೇಯುತ್ತಾ ಬೇಯುತ್ತಾಬೆಳಕಾದವಳಲ್ಲವೇ ಗೌರಿ…? ಬಹಿರಂಗದ ಬೆಂಕಿಯಲ್ಲಿಅಂತರಂಗದ ಹಿಮಕರಗಿದಾಗಉಕ್ಕಿಹರಿದ ಮಮಕಾರದಲ್ಲಿರೂಪುಗೊಂಡರೂಹಲ್ಲವೇ ಗೌರಿ…? ಹೊರಗಿನ ಬಿರುಗಾಳಿಗೆಒಳಗಿನ ಸುಳಿಗಾಳಿಗೆ..ಒಡಲ ಸೊಡರು ಆರದಂತೆದೀಕ್ಷೆತೊಟ್ಟದೀವಟಿಗೆಯಲ್ಲವೇ ಗೌರಿ? ಸಿದ್ಧತೆಗೆ ತಕ್ಕಂತೆಸಿದ್ಧಾಂತ ಹೊಸೆಯದೇ…ಬೀದಿಯ ಜೊತೆಬೆಸಗೊಂಡುಬೀದಿದೀಪವಾಗಿದ್ದಲ್ಲವೇ ಗೌರಿ? ನಾನೆಂಬ ನಾಗರಕೆಒಳದನಿಯಪಿಸುಪುಂಗಿಯ... Continue reading
General
Read more

ಬ್ಯಾಲೆಟ್ ಪೇಪರ್ ವಿಧಾನದ ಮೂಲಕ ಚುನಾವಣೆ…

September 5, 2025 / 373 / 0
ಬೆಂಗಳೂರು : ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳು ಮತ್ತು ಪುರಸಭೆಗಳಿಗೆ ನಡೆಯುವ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ವಿಧಾನದ ಮೂಲಕ ನಡೆಸಲು ಸಚಿವ ಸಂಪುಟ ನಿರ್ಧರಿಸಿದೆ. ಗುರುವಾರ ಸಂಜೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ... Continue reading
nadahabba
Articles
Read more

ನಾಡಹಬ್ಬಕ್ಕೆ ಭಾನು ಮುಶ್ತಾಕ್ : ವಿರೋಧದ ಬ್ರಾಹ್ಮಣ್ಯ ಮತ್ತು ಬಂಡಾಯದ ದ್ವಂದ್ವ…

September 4, 2025 / 615 / 0
ಈ ಬಾರಿ ಸರ್ಕಾರಿ ದಸರಾದ ಉದ್ಘಾಟನಾ ಗೌರವಕ್ಕೆ ಬೂಕರ್ ಪ್ರಶಸ್ತಿ ವಿಜೇತೆ ಹಾಗೂ ಬಂಡಾಯ ಹಿನ್ನೆಲೆಯ ಸಾಹಿತಿ ಬಾನು ಮುಶ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ಬಿಜೆಪಿ ಮತ್ತದರ ಪಟಾಲಂ ನಿರೀಕ್ಷಿತವಾಗಿಯೇ ವಿರೋಧಿಸುತ್ತಿದೆ. ಎಂದಿನಂತೆ ಸಾಮಾನ್ಯ ಜನರ... Continue reading
National
Read more

CAA cut off date expended : ಪೌರತ್ವ ನಿಬಂಧನೆಗಳ ಸಡಿಲಿಕೆ…

September 3, 2025 / 299 / 0
ನ್ಯೂಡೆಲ್ಲಿ : ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರು ಭಾರತದಲ್ಲಿ ಆಶ್ರಯ ಪಡೆದಿದ್ದು, ಪೌರತ್ವ ಮಾನದಂಡಗಳನ್ನು ಸಡಿಲಿಸುವ ಮೂಲಕ ಕೇಂದ್ರವು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಡಿಸೆಂಬರ್ 31, 2024 ರ ಮುನ್ನ ವಿವಿಧ ಕಾರಣಗಳಿಗಾಗಿ... Continue reading
National
Read more

ಉಮರ್ ಖಲಿದ್, ಶಾರ್ಜೀಲ್ ಸೇರಿದಂತೆ10 ಮಂದಿಗೆ ಬೆಯಿಲ್ ತಿರಸ್ಕಾರ…

September 3, 2025 / 249 / 0
ನ್ಯೂಡೆಲ್ಲಿ : ದೆಹಲಿ ಗಲಭೆಗೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣದಲ್ಲಿ ವಿದ್ಯಾರ್ಥಿ ನಾಯಕರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಸೇರಿದಂತೆ ಒಟ್ಟು 10 ಜನರ ಜಾಮೀನು ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಮಂಗಳವಾರದಂದು... Continue reading
Articles
Read more

ಯಾರು ಯಾರನ್ನು ಮಾರ್ಗದರ್ಶನ ಮಾಡುತ್ತಿದ್ದಾರೆ?

September 2, 2025 / 402 / 0
ಮೋದಿ ಬಿಜೆಪಿಗೆ ಆರ್‌ಎಸ್‌ಎಸ್ ಮಾರ್ಗದರ್ಶನ ಮಾಡುತ್ತಿದೆಯೇ? ಅಥವಾ ಆರ್‌ಎಸ್‌ಎಸ್ ಮೋದಿ ಬಿಜೆಪಿಗೆ ಮಾರ್ಗದರ್ಶನ ನೀಡುತ್ತಿದೆಯೇ? ಇದು ಪ್ರಸ್ತುತ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಕಳೆದ ಒಂದು ತಿಂಗಳಿನಿಂದ ಆರ್‌ಎಸ್‌ಎಸ್ ಸಾರ್ ಸಂಘ್ ಚಾಲಕ್ ಮೋಹನ್ ಭಾಗವತ್... Continue reading
Articles
Read more

ಸರ್ಕಾರದ ಒಳಮೀಸಲಾತಿ ಸೂತ್ರ : ನ್ಯಾಯವು ’ಅಲೆಮಾರಿ’ಯಾಗಿ, ತಾರತಮ್ಯವು ’ನೆಲೆಯೂರಿತೇ?

August 29, 2025 / 413 / 0
ಕಳೆದ 35 ವರ್ಷಗಳಿಂದಲೂ ನಡೆಯುತ್ತಿದ್ದ ಒಳಮೀಸಲಾತಿ ಸಂಘರ್ಷ ಒಂದು ಹಂತವನ್ನು ಮುಟ್ಟಿದೆ. ಸಿದ್ದು ಸರ್ಕಾರವು ನ್ಯಾ. ನಾಗಮೋಹನ್ ದಾಸ್ ಅವರು ಕೊಟ್ಟ ವರದಿಯ ಸಾರವನ್ನು ನಿರಾಕರಿಸಿ ಸಿಪ್ಪೆಯನ್ನು ಆಧರಿಸಿ ಯಾರಿಗೂ ಸಮಾಧನಾವಗದ 6:6:5 ಸೂತ್ರವನ್ನು... Continue reading
Business
Read more

ಸುಂಕದ ಕಾರ್ಮೋಡ…

August 27, 2025 / 376 / 0
ನ್ಯೂಡೆಲ್ಲಿ : ಭಾರತೀಯ ಉತ್ಪನ್ನಗಳ ಮೇಲೆ ಅಮೆರಿಕ ವಿಧಿಸಿರುವ ಹೆಚ್ಚುವರಿ ಶೇ.25 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿಗೆ ಬರಲಿದೆ. ಇದರ ಪರಿಣಾಮವಾಗಿ ಅಮೆರಿಕ ಕರಡು ಸೂಚನೆಯನ್ನು ಹೊರಡಿಸಿದೆ. ಇದು ಅಮೆರಿಕಕ್ಕೆ ಭಾರತದಿಂದ... Continue reading
Karnataka
Read more

stop operation kagar : Karnataka people’s forum against war on adivasis…

August 24, 2025 / 705 / 0
Banglore : The ongoing Operation Kagar is a war on Adivasis and mineral resources of Central India, which has led to the death of 500+... Continue reading
Articles
Read more

ಆದಿವಾಸಿಗಳ ವಿರುದ್ಧ ನಡೆಯುತ್ತಿರುವ ಯುದ್ಧ ಕಗಾರ್ ಕೂಡಲೇ ನಿಲ್ಲಿಸಿ…

August 23, 2025 / 350 / 0
ಸಂವಿಧಾನದ ಪ್ರಕಾರ ಆಡಳಿತ ನಡೆಸಬೇಕಿದ್ದ ಸರ್ಕಾರಗಳ ವೈಫಲ್ಯದ ಹಿನ್ನೆಲೆಯಲ್ಲಿ, ಸಂವಿಧಾನದ ಮೇಲೆ ನಂಬಿಕೆ ಕಳೆದುಕೊಂಡಿರುವ ಹೋರಾಟಗಾರರು ಉನ್ನತ ಮಟ್ಟದಲ್ಲಿ ಚಳುವಳಿಗಳನ್ನು ಮುಂದುವರೆಸಿದ್ದಾರೆ. ಸರ್ಕಾರಗಳು ಚಳುವಳಿಯ ದಮನವನ್ನು ಮಾತ್ರವೇ ಕಂಡಿವೆ, ಆದರೆ ಇನ್ನೂ ಚಳುವಳಿಯ ಬೇರುಗಳನ್ನು... Continue reading

Showing 31–40 of 290 posts

  • Prev page
  • 2
  • 3
  • 4
  • 5
  • 6
  • Next page
Our Address
Koppa
Chikkamagalure
Karnataka – 577126
Opening Hour
Monday – Friday: 9am – 8pm
Sunday & Saturday: 11am – 5pm

Get in touch with us

If you’ve got great products your looking to work with us then drop us a line.
CALL NOW
Facebook Instagram Pinterest Whatsapp Youtube
  • Information

    • Delivery Information

    • Privacy Policy

    • Terms & Conditions

    • Contact Us

    • Returns policy

Copyright © 2024 Nudi Kannada Web

Home
Shop
Sign in
Search
More
More
  • Home
  • Shop
  • News
  • Contact us