Call us any time 24/7
renukapaddu62@gmail.com
Facebook Whatsapp
  • Home
  • Shop
  • News
  • Contact us
Log in / Sign in

Lost password?

0 0

View Wishlist Add all to cart

0 0

No products in the cart.

Return To Shop
Shopping cart (0)
Subtotal: ₹0.00

View cartCheckout

Free shipping over 49$
  • Home
  • Shop
  • News
  • Contact us
Facebook Whatsapp
0 0
0 Shopping Cart

No products in the cart.

Return To Shop
Shopping cart (0)
Subtotal: ₹0.00

View cartCheckout

Free shipping over 49$
Home Archive by category "News"

Page 6

International
Read more

ರಷ್ಯಾದಲ್ಲಿ ಸ್ಫೋಟಗೊಂಡ ಅಗ್ನಿ ಪರ್ವತ : 600 ವರ್ಷಗಳಲ್ಲಿ ಇದು ಮೊದಲ ಬಾರಿಗೆ…

August 3, 2025 / 450 / 0
ಮಾಸ್ಕೋ : ರಷ್ಯಾದ ಕಮ್ಚಟ್ಕಾದಲ್ಲಿರುವ ಕ್ರಾಶೆನ್ನಿನಿಕೋವ್ ಅಗ್ನಿಪರ್ವತ ಶನಿವಾರ ರಾತ್ರಿ ಸ್ಫೋಟಗೊಂಡಿದೆ. 600 ವರ್ಷಗಳಲ್ಲಿ ಮೊದಲ ಬಾರಿಗೆ ಈ ಅಗ್ನಿಪರ್ವತ (ಜ್ವಾಲಾಮುಖಿ) ಸ್ಫೋಟಗೊಂಡಿದೆ ಎಂದು ಕಮ್ಚಟ್ಕಾ ಜ್ವಾಲಾಮುಖಿ ಸ್ಫೋಟ ಪ್ರತಿಕ್ರಿಯೆ ತಂಡದ ಮುಖ್ಯಸ್ಥೆ ಓಲ್ಗಾ... Continue reading
Articles
Read more

ಪ್ರಜ್ವಲ” ಪಾಳೆಗಾರಿಕೆಯ ಬೇರುಗಳು ಮತ್ತು ಉದಾರವಾದಿ ಕುರುಡುಗಳು…

August 2, 2025 / 546 / 0
(ಪಾಳೆಗಾರಿಕೆಯ ಅಸಹ್ಯ ಅತಿರೇಕಕ್ಕೆ ಪ್ರಥಮ ಹಂತದಲ್ಲಿ ಶಿಕ್ಷೆಯಾಗಿದೆ. ಆದರೆ ಪ್ರಜಾತಂತ್ರದಲ್ಲೂ ಮುಂದುವರೆದಿರುವ ಕುಟುಂಬ ಪಾಳೆಗಾರಿಕೆ?… ಹಳೆಯ ಲೇಖನ ಹಂಚಿಕೊಳ್ಳಬೇಕೆನಿಸಿತು….) ಪ್ರಜ್ವಲ್ ರೇವಣ್ಣ ನಡೆಸಿರುವ ಅಮಾನುಷ, ಅನಾಗರಿಕ, ಲೈಂಗಿಕ ಹಿಂಸಾಚಾರ ಮತ್ತು ಅತ್ಯಾಚಾರಗಳು ಇಡೀ ದೇಶವನ್ನೇ... Continue reading
Crime news
Read more

ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ : ಹೈಕೋರ್ಟ್…

August 1, 2025 / 366 / 0
ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಪ್ರಕರಣಗಳಲ್ಲಿ ಜೈಲು ಸೇರಿರುವ ಜೆಡಿಎಸ್‌ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಮೇಲಿನ ಒಟ್ಟು ನಾಲ್ಕು ಕೇಸ್‌ಗಳ ಪೈಕಿ ಒಂದು ಕೇಸ್‌ನಲ್ಲಿ ಇಂದು ತೀರ್ಪು ಪ್ರಕಟವಾಗಿದೆ.... Continue reading
Kavanaglu
Read more

ಪಾಪಪ್ರಜ್ಞೆಗಳು ಮತ್ತು ಪ್ರಜ್ಞಾಪಾಪಿಗಳು…

July 29, 2025 / 193 / 0
ಪಾಪಪ್ರಜ್ಞೆಗಳು ಮತ್ತು ಪ್ರಜ್ಞಾಪಾಪಿಗಳು ಪ್ರಜ್ಞೆ ಕಳೆದುಕೊಂಡುಪಾಪ ಮಾಡಿದವರು ಅಳುಕಿನ ಚಿತೆಯಲ್ಲಿ ಬೆಂದುಮತ್ತೆ ಮನುಷ್ಯರಾಗಬಹುದು.. ಅನುಕ್ಷಣ ಆತ್ಮಸಾಕ್ಷಿಯನ್ನುಕೊಂದುಕೊಳ್ಳುವಪ್ರಜ್ಞಾಪಾಪಿಗಳು ನೂರುಹೆಣಗಳ ಮೇಲೆನಡೆದಾಡುವದೇವರಾಗಬಹುದು.. ನರಮೇಧ ಮಾಡಿಯೂಪ್ರಧಾನಿಪಟ್ಟವೇರಬಹುದು… ವಿಶ್ವಕ್ಕೆ ಬೆಂಕಿಯನಿಕ್ಕಿಶಾಂತಿ ಪ್ರಶಸ್ತಿಗೆ ಭಾಜನರಾಗಬಹುದು.. ಆದರೆ…ಮತ್ತೆಂದೂ ಮನುಷ್ಯರಾಗಲಾರರು..ಇತಿಹಾಸದಲ್ಲಿ ಮನುಷ್ಯರೆಂದುಎಂದಿಗೂ ದಾಖಲಾಗರು.. ಜನಪರ... Continue reading
General
Read more

ಜನಸಂಖ್ಯೆ ಕುಸಿದರೆ ಪ್ರಕೃತಿಗೆ ಒಳ್ಳೆಯದಾಗುವುದೇ?

July 20, 2025 / 573 / 0
ಮಾನುಷ್ಯರು ಪರಿಸರದ ಮೇಲೆ ಎಷ್ಟು ಹಾನಿಕಾರಕ ಪರಿಣಾಮ ಬೀರುತ್ತಿದ್ದಾರೆಂದರೆ, 1970 ರಿಂದ ವಿಶ್ವದ ವನ್ಯಜೀವಿಗಳಲ್ಲಿ ಶೇಕಡಾ 73 ರಷ್ಟು ನಾಶವಾಗಿವೆ. ವಿಶ್ವದ ಜನಸಂಖ್ಯೆಯು 8 ಬಿಲಿಯನ್‌ಗೆ ದ್ವಿಗುಣಗೊಂಡಿದೆ. ಏಷ್ಯಾ ಮತ್ತು ಯುರೋಪಿನ ಸುಮಾರು 85... Continue reading
Crime news
Read more

ಎನ್‌ಡಿಎ ಆಡಳಿತವಿರುವ ಬಿಹಾರದಲ್ಲಿ 14 ದಿನದಲ್ಲಿ 50 ಹತ್ಯೆಗಳು…

July 18, 2025 / 393 / 0
ಪಾಟ್ನಾ : ಎನ್ ಡಿಎ ಆಡಳಿತವಿರುವ ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ದಿನೇ ದಿನೇ ಹದಗೆಡುತ್ತಿದೆ. ಬಿಹಾರ್ ರಾಜ್ಯದಲ್ಲಿ ಕೇವಲ 14 ದಿನಗಳಲ್ಲಿ ನಡೆದ 50 ಕೊಲೆಗಳು ನಡೆದಿರುವುದನ್ನು ಗಮನಿಸಿದರೆ ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂಬುದನ್ನು... Continue reading
Karnataka
Read more

ಅಸ್ತಿಪಂಜರಗಳ ಫಿರ್ಯಾದು!

July 18, 2025 / 476 / 0
ಅಸ್ತಿಪಂಜರಗಳ ಫಿರ್ಯಾದು! ಮುಂಡಾಸು ಧರಿಸಿದಅಪರಾಧಿಗಳಿಗೆಮುಜರೆ ಸಲ್ಲಿಸುವಮಂತ್ರಿ ಮಂಡಲಗಳು ರದ್ದಾಗಲಿ.. ದುಶ್ಯಾಸನ ದೌರ್ಜನ್ಯ ವನ್ನುಶಿಕ್ಷೆಸದೆ.. ದ್ರೌಪತಿಯ ಪಾವಿತ್ರ್ಯಕ್ಕೆಪುರಾವೆ ಕೇಳುವ ನ್ಯಾಯಸಂಹಿತೆ ನಾಶವಾಗಲಿ.. ಅರಸರ ದೌರ್ಜನ್ಯವನ್ನುಅನುಕಂಪದಿಂದಲೂ.. ಬಡಪಾಯಿಗಳ ದೂರನ್ನುಅನುಮಾನದಿಂದಲೂ ಕಾಣುವನಾಗರಿಕ ಸನ್ನದುನೇಣು ಹಾಕಿಕೊಳ್ಳಲಿ…. ಧರ್ಮಾಧಿಕಾರ ಮೇಲೆಜನಾಧಿಕಾರ ಜಯಿಸಲಿ... Continue reading
History
Read more

NCERT : 8ನೇ ತರಗತಿ ಪಠ್ಯ ಪುಸ್ತಕದಲ್ಲಿ ಮೊಗಲರ ಚರಿತ್ರೆಯನ್ನು ವಕ್ರೀಕರಿಸಲಾಗಿದೆ…

July 17, 2025 / 439 / 0
ಮೋದಿ ಸರ್ಕಾರ ಮಕ್ಕಳ ಪಠ್ಯಪುಸ್ತಕಗಳಲ್ಲಿ ತನಗೆ ಅನುಕೂಲಕರವಾದ ಬದಲಾವಣೆಗಳನ್ನು ತರುವ ಕೆಲಸವನ್ನು ಬಹಳ ಕಾಲದಿಂದ ಮಾಡುತ್ತಿದೆ. ಕಾಲಕಾಲಕ್ಕೆ ಶಿಕ್ಷಣ ತಜ್ಞರು ಮತ್ತು ಬುದ್ಧಿಜೀವಿಗಳಿಂದ ಆಕ್ಷೇಪಣೆಗಳಿದ್ದರೂ, ಅವುಗಳನ್ನು ನಿರ್ಲಕ್ಷಿಸಿ ಮುಂದುವರಿಯುತ್ತಿದೆ. ರಾಷ್ಟ್ರೀಯ ಶಿಕ್ಷಣಾ ಪದ್ದತಿಗೆ ಅನುಗುಣವಾಗಿ... Continue reading
nrc
Articles
Read more

ಮೋದಿ ಸರ್ಕಾರ ಚುನಾವಣಾ ಅಯೋಗದ ಮೂಲಕ ದೇಶಾದ್ಯಂತ NRC ಜಾರಿ ಮಾಡುತ್ತಿದೆಯೇ?

July 16, 2025 / 436 / 0
2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸೀಟುಗಳು ಬಂದಿದ್ದರೆ ಸಂವಿಧಾನವನ್ನೇ ಬದಲಿಸುತ್ತಿತ್ತು ಎಂಬ ಮಾತಿಗೆ ಯಾವ ಅರ್ಥವೂ ಉಳಿದಂತಿಲ್ಲ. ಏಕೆಂದರೆ 400 ಸೀಟುಗಳು ಬರದಿದ್ದರೂ ಮೋದಿ ಸರ್ಕಾರ ಹಂತಹಂತವಾಗಿ ಸಂವಿಧಾನವನ್ನು ನಾಶಮಾಡುವ ಯೋಜನೆಗಳನ್ನೇ... Continue reading
General
Read more

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡರೆ ರಕ್ಷಣೆ ನೀಡಲಾಗದು : ಸುಪ್ರೀಂಕೋರ್ಟ್…

July 15, 2025 / 422 / 0
ಬಂಧನದಿಂದ ರಕ್ಷಣೆ ಕೋರಿ ವ್ಯಂಗ್ಯಚಿತ್ರಕಾರ ಹೇಮಂತ್ ಮಾಳವೀಯ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಬಂಧನದಿಂದ ಅವರಿಗೆ ರಕ್ಷಣೆ ನೀಡಲು ನಿರಾಕರಿಸಿದೆ. ಕೆಲವು ಕಲಾವಿದರು, ವ್ಯಂಗ್ಯಚಿತ್ರಕಾರರು ಮತ್ತು ಸ್ಟ್ಯಾಂಡ್-ಅಪ್ ಹಾಸ್ಯನಟರು ಇತ್ತೀಚೆಗೆ... Continue reading

Showing 51–60 of 290 posts

  • Prev page
  • 4
  • 5
  • 6
  • 7
  • 8
  • Next page
Our Address
Koppa
Chikkamagalure
Karnataka – 577126
Opening Hour
Monday – Friday: 9am – 8pm
Sunday & Saturday: 11am – 5pm

Get in touch with us

If you’ve got great products your looking to work with us then drop us a line.
CALL NOW
Facebook Instagram Pinterest Whatsapp Youtube
  • Information

    • Delivery Information

    • Privacy Policy

    • Terms & Conditions

    • Contact Us

    • Returns policy

Copyright © 2024 Nudi Kannada Web

Home
Shop
Sign in
Search
More
More
  • Home
  • Shop
  • News
  • Contact us