ಅಮಾನುಷ್ಯ ಲೈಂಗಿಕ ದಾಳಿಗಳು : ಮನುವಾದದ ಮೂಲಗಳು…
ಇತ್ತೀಚೆಗೆ ಸಂಚಲನ ಮೂಡಿಸಿದ ಬೆಳವಣಿಗೆಗಳು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಸಮಸ್ಯೆಯನ್ನು ಮತ್ತೊಮ್ಮೆ ನಾಟಕೀಯವಾಗಿ ದೇಶದ ಮುಂದೆ ತಂದಿವು. ಹದಿನೈದು ವರ್ಷ ವಯಸ್ಸಿನ ಬಾಲಕಿ ಸ್ಥಳೀಯ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ನಿಂದ ಅತ್ಯಾಚಾರಗೊಳಗಾದ...
