ಕರ್ನಾಟಕದಲ್ಲಿ ಉಪಚುನಾವಣೆಗಳು ಘೋಷಣೆಯಾದಾಗಿನಿಂದಲೂ ನಾಡಿಗೆ ಬೆಂಕಿ ಹಚ್ಚಿ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ವಿಷಯವೊಂದಕ್ಕೆ ಹುಡುಕಾಡುತ್ತಿದ್ದ ಬಿಜೆಪಿ ಕಳೆದ ಒಂದು ತಿಂಗಳಿಂದ ವಕ್ಫ್ ಬೋರ್ಡ್ ವಿಷಯವನ್ನು ಕೋಮುವಾದೀಕರಿಸಲು ಸತತ ಪ್ರಯತ್ನ ಪಡುತ್ತಿದೆ. ಬಿಜೆಪಿಯ ಪ್ರಖ್ಯಾತ ಸುಳ್ಳುಬುರುಕ... Continue reading