ಕ್ಷಮಿಸಿ… ನಿಮ್ಮ ಸಂಭ್ರಮದಲ್ಲಿ ನಾನಿಲ್ಲ ಆದಿವಾಸಿಗಳ ಮೇಲೆಆರ್ಯಭಾರತದ ಯುದ್ಧ ನಿಂತಿಲ್ಲ. ಸೆರೆಯಲ್ಲಿರುವ ಉಮರನಿಗೆಜಾಮೀನು ಸಿಕ್ಕಿಲ್ಲ.. ಸಮಾಧಿಯಾದ ಸೌಜನ್ಯಗಳಿಗೆನ್ಯಾಯ ಸಿಗುವ ಭರವಸೆಯಿಲ್ಲ. ಮೂಲವಾಸಿಗಳ ಪೌರತ್ವವಲಸಿಗರ ಕಟ್ಟಳೆಯಲ್ಲಿ ಸಾಬೀತಾಗುತ್ತಿಲ್ಲ ಚೌಕಿದಾರನ ಉಸ್ತುವಾರಿಯಲ್ಲಿ ಮತದಾರರ ಮಾಸ್ ಲಿಂಚಿಂಗ್ನಿಲ್ಲುವ ಸೂಚನೆಯೂ... Continue reading
