ಪಾಪಪ್ರಜ್ಞೆಗಳು ಮತ್ತು ಪ್ರಜ್ಞಾಪಾಪಿಗಳು ಪ್ರಜ್ಞೆ ಕಳೆದುಕೊಂಡುಪಾಪ ಮಾಡಿದವರು ಅಳುಕಿನ ಚಿತೆಯಲ್ಲಿ ಬೆಂದುಮತ್ತೆ ಮನುಷ್ಯರಾಗಬಹುದು.. ಅನುಕ್ಷಣ ಆತ್ಮಸಾಕ್ಷಿಯನ್ನುಕೊಂದುಕೊಳ್ಳುವಪ್ರಜ್ಞಾಪಾಪಿಗಳು ನೂರುಹೆಣಗಳ ಮೇಲೆನಡೆದಾಡುವದೇವರಾಗಬಹುದು.. ನರಮೇಧ ಮಾಡಿಯೂಪ್ರಧಾನಿಪಟ್ಟವೇರಬಹುದು… ವಿಶ್ವಕ್ಕೆ ಬೆಂಕಿಯನಿಕ್ಕಿಶಾಂತಿ ಪ್ರಶಸ್ತಿಗೆ ಭಾಜನರಾಗಬಹುದು.. ಆದರೆ…ಮತ್ತೆಂದೂ ಮನುಷ್ಯರಾಗಲಾರರು..ಇತಿಹಾಸದಲ್ಲಿ ಮನುಷ್ಯರೆಂದುಎಂದಿಗೂ ದಾಖಲಾಗರು.. ಜನಪರ... Continue reading
