2027ರ ಫೆಬ್ರವರಿವರೆಗೆ ಎಲ್ ನಿನೋ ಪ್ರಭಾವ ತೀವ್ರಗೊಳ್ಳಲಿದೆ : ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ
ಜಾಗತಿಕವಾಗಿ ತೀವ್ರ ಹವಾಮಾನ ವೈಪರೀತ್ಯಗಳಿಗೆ ಕಾರಣವಾಗುವ ‘ಎಲ್ ನಿನೋ’ (El Niño) ವಿದ್ಯಮನದ ಪ್ರಭಾವವು ತೀವ್ರಗೊಳ್ಳುವ ಹಾಗೂ 2027ರ ಫೆಬ್ರವರಿವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (WMO) ಎಚ್ಚರಿಸಿದೆ. ಪೆಸಿಫಿಕ್...
