Call us any time 24/7
renukapaddu62@gmail.com
Facebook Whatsapp
  • Home
  • Shop
  • News
  • Contact us
Log in / Sign in

Lost password?

0 0

View Wishlist Add all to cart

0 0
Shopping cart (0)
Subtotal: ₹0.00

View cartCheckout

Free shipping over 49$
  • Home
  • Shop
  • News
  • Contact us
Facebook Whatsapp
0 0
0 Shopping Cart
Shopping cart (0)
Subtotal: ₹0.00

View cartCheckout

Free shipping over 49$
Home Language Kannada ಜೈಭೀಮ್ – ಡಾ.ಕೃಷ್ಣಮೂರ್ತಿ ಚಮರಂ

ಜೈಭೀಮ್ – ಡಾ.ಕೃಷ್ಣಮೂರ್ತಿ ಚಮರಂ

₹200.00

ಪುಸ್ತಕದ ಹೆಸರು : ಜೈಭೀಮ್

ಬರಹಗಾರರು : ಡಾ.ಕೃಷ್ಣಮೂರ್ತಿ ಚಮರಂ

ಬೆಲೆ, ರೂ.200

ಅಂಚೆವೆಚ್ಚ : 20 ಒಟ್ಟು ರೂ 220 ರೂಪಾಯಿ..

“ಜೈಭೀಮ್” ಎಂಬುದು ಭಾರತದ ಬಹುಜನರ ಏಕತೆಯ ಘೋಷವಾಗಿದೆ. ಹೃದಯದ ಭಾಷೆಯಾಗಿದೆ.. ಒಕ್ಕೊರಲ ಮಂತ್ರವಾಗಿದೆ. ಇಂದು ಜೈಭೀಮ್ ಎಂದರೆ ಅದು ಕೇವಲ ಬಾಬಾಸಾಹೇಬರೊಬ್ಬರಿಗೇ ಹಾಕುವ ಜಯಘೋಷವಾಗಿಲ್ಲ. ಅದು ಇಡೀ ಸಮಾಜದ ಪರಿವರ್ತನಾ ಚಳುವಳಿಯ ಪ್ರೇರಕಶಕ್ತಿಯಾಗಿದೆ. ಅದರೊಳಗೆ ಬಹುಜನರ ಬಾಳಿಗೆ ಬೆಳಕು ತೋರಿದ ಬುದ್ಧ, ಬಸವ, ಮಹಾತ್ಮರ ಬಾಫುಲೆ, ಸಾವಿತ್ರಿ ಬಾಫುಲೆ, ಪೆರಿಯಾರ್, ಛತ್ರಪತಿ ಶಾಹು, ನಾರಾಯಣ ಗುರು ಮುಂತಾದವರಿಗೆ ಸಲ್ಲಿಸುವ ಗೌರವವಾಗಿದೆ. ಬಹುಜನರ ವಿಚಾರಧಾರೆಯಾಗಿದೆ. ಸಂಸ್ಕೃತಿಯಾಗಿದೆ. ಈ ಚಳುವಳಿಯ ಎಲ್ಲಾ ಸಾಹಿತ್ಯವೂ “ಜೈಭೀಮ್” ಧ್ಯೇಯವಾಕ್ಯವನ್ನು ತನ್ನೊಳಗೆ ಹಿಡಿದಿಟ್ಟುಕೊಂಡು ಬಹುಜನರ ವಿಮೋಚನೆಯ ಅಸ್ತ್ರವಾಗಿಯೇ ಅಂತರ್ಗತವಾಗಿದೆ ಎನ್ನುತ್ತಾರೆ ಲೇಖಕರು..

ಆಸಕ್ತರು ಈ ಪುಸ್ತಕವನ್ನು ಕೊಂಡುಕೊಳ್ಳಲು ಈ ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ..

9353391856

ಪುಸ್ತಕವನ್ನು ಖರೀದಿಸಲು

ಪೋನ್ ಪೇ ಅಥವಾ ಗೂಗಲ್ ಫೇ ನಂಬರ್

6360496918

in stock

or
Add to wishlist
Add to compare
Categories: Books, Kannada, Social

You may also like it

  • ಮಲೆನಾಡಿನ ರೋಚಕ ಕತೆಗಳು..

    ಮಲೆನಾಡಿನ ರೋಚಕ ಕತೆಗಳು..

  • ತಲ್ಲಣಗಳು...

    ತಲ್ಲಣಗಳು...

    ₹800.00

QR codes

Click on the image to get the QR link to this page.
Description

ಪುಸ್ತಕದ ಹೆಸರು : ಜೈಭೀಮ್

ಬರಹಗಾರರು : ಡಾ.ಕೃಷ್ಣಮೂರ್ತಿ ಚಮರಂ

ಬೆಲೆ, ರೂ.200

ಅಂಚೆವೆಚ್ಚ : 20 ಒಟ್ಟು ರೂ 220 ರೂಪಾಯಿ..

“ಜೈಭೀಮ್” ಎಂಬುದು ಭಾರತದ ಬಹುಜನರ ಏಕತೆಯ ಘೋಷವಾಗಿದೆ. ಹೃದಯದ ಭಾಷೆಯಾಗಿದೆ.. ಒಕ್ಕೊರಲ ಮಂತ್ರವಾಗಿದೆ. ಇಂದು ಜೈಭೀಮ್ ಎಂದರೆ ಅದು ಕೇವಲ ಬಾಬಾಸಾಹೇಬರೊಬ್ಬರಿಗೇ ಹಾಕುವ ಜಯಘೋಷವಾಗಿಲ್ಲ. ಅದು ಇಡೀ ಸಮಾಜದ ಪರಿವರ್ತನಾ ಚಳುವಳಿಯ ಪ್ರೇರಕಶಕ್ತಿಯಾಗಿದೆ. ಅದರೊಳಗೆ ಬಹುಜನರ ಬಾಳಿಗೆ ಬೆಳಕು ತೋರಿದ ಬುದ್ಧ, ಬಸವ, ಮಹಾತ್ಮ ಬಾಫುಲೆ, ಸಾವಿತ್ರಿ ಬಾಫುಲೆ, ಪೆರಿಯಾರ್, ಛತ್ರಪತಿ ಶಾಹು, ನಾರಾಯಣ ಗುರು ಮುಂತಾದವರಿಗೆ ಸಲ್ಲಿಸುವ ಗೌರವವಾಗಿದೆ. ಬಹುಜನರ ವಿಚಾರಧಾರೆಯಾಗಿದೆ. ಸಂಸ್ಕೃತಿಯಾಗಿದೆ. ಈ ಚಳುವಳಿಯ ಎಲ್ಲಾ ಸಾಹಿತ್ಯವೂ “ಜೈಭೀಮ್” ಧ್ಯೇಯವಾಕ್ಯವನ್ನು ತನ್ನೊಳಗೆ ಹಿಡಿದಿಟ್ಟುಕೊಂಡು ಬಹುಜನರ ವಿಮೋಚನೆಯ ಅಸ್ತ್ರವಾಗಿಯೇ ಅಂತರ್ಗತವಾಗಿದೆ ಎನ್ನುತ್ತಾರೆ ಲೇಖಕರು..

ಆಸಕ್ತರು ಈ ಪುಸ್ತಕವನ್ನು ಕೊಂಡುಕೊಳ್ಳಲು ಈ ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ..

9353391856

ಪುಸ್ತಕವನ್ನು ಖರೀದಿಸಲು

ಪೋನ್ ಪೇ ಅಥವಾ ಗೂಗಲ್ ಫೇ ನಂಬರ್

6360496918

 

Feature Products

Yashassinatta Payana
Historical

Yashassinatta Payana

₹85.00
Muslim
Genre Fiction

Muslim

₹300.00 Original price was: ₹300.00.₹250.00Current price is: ₹250.00.
Tughalak
Anthologies

Tughalak

₹130.00
Mai Managala Suliyali
Action & Adventure

Mai Managala Suliyali

₹140.00 Original price was: ₹140.00.₹128.00Current price is: ₹128.00.
Dharmashree
Anthologies

Dharmashree

₹330.00 Original price was: ₹330.00.₹300.00Current price is: ₹300.00.
ಕುಲುಮೆ

₹350.00

ಜರ್ಮನ್ ಸಿದ್ದಾಂತ

₹220.00

Our Address
Koppa
Chikkamagalure
Karnataka – 577126
Opening Hour
Monday – Friday: 9am – 8pm
Sunday & Saturday: 11am – 5pm

Get in touch with us

If you’ve got great products your looking to work with us then drop us a line.
CALL NOW
Facebook Instagram Pinterest Whatsapp Youtube
  • Information

    • Delivery Information

    • Privacy Policy

    • Terms & Conditions

    • Contact Us

    • Returns policy

Copyright © 2024 Nudi Kannada Web

Home
Shop
Sign in
Search
More
More
  • Home
  • Shop
  • News
  • Contact us