Call us any time 24/7
renukapaddu62@gmail.com
Facebook Whatsapp
  • Home
  • Shop
  • News
  • Contact us
Log in / Sign in

Lost password?

0 0

View Wishlist Add all to cart

0 0
Shopping cart (0)
Subtotal: ₹0.00

View cartCheckout

Free shipping over 49$
  • Home
  • Shop
  • News
  • Contact us
Facebook Whatsapp
0 0
0 Shopping Cart
Shopping cart (0)
Subtotal: ₹0.00

View cartCheckout

Free shipping over 49$
Home Shop Novel Page 2

Page 2

Grid
List
Show

2 in stock

Chitte hejje jaadu
Quick View
Kannada, Language, Novel

Chitte hejje jaadu

₹80.00

2 in stock

Daadagiriya Dinagalu -1
Quick View
Kannada, Language, Novel

Daadagiriya Dinagalu -1

₹225.00

2 in stock

GULMOHAR
Quick View
Kannada, Language, Novel

GULMOHAR

₹225.00

1 in stock

Sale
Punarvasu
Quick View
Kannada, Language, Novel

Punarvasu

₹450.00 Original price was: ₹450.00.₹430.00Current price is: ₹430.00.
ವಿಶ್ವೇಶ್ವರಯ್ಯನವರ ಕಾಲಘಟ್ಟ, ಆ ಕಾಲದ ಕಾಡು, ನಿರ್ಮಾನುಷ ಜೋಗದ ಪರಿಸರ, ಸುತ್ತುಮುತ್ತಲ ಹಳ್ಳಿಗಳು, ಕೃಷ್ಣರಾವ್ ವಸುಧಾರ ದಾಂಪತ್ಯ, ಕಡಾಂಬಿ, ಫೋರ್ಟ್ಸ್ ಮುಂತಾದ ಅಧಿಕಾರಿಗಳ ಶ್ರದ್ಧೆ, ತುಂಗಕ್ಕಯ್ಯ, ದತ್ತಪ್ಪ ಹೆಗಡೆ, ಶರಾವತಿ, ಭವಾನಿಯಂಥ ಪಾತ್ರಗಳು, ಲೇಖಕರು ವಿವರಿಸುವ ಮರಗಿಡಗಳು, ಪರಿಸರ ಇವೆಲ್ಲವೂ ಅನನ್ಯ. ಇಲ್ಲಿ ಅನುಭವ ಮತ್ತು ನೆನಪು ಮಿಳಿತಗೊಂಡು ಕಾಲಾತೀತವಾದ ರಸಾನುಭೂತಿಯನ್ನು ಒದಗಿಸುತ್ತದೆ ಅನ್ನುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ.
ಕುಲುಮೆ
Quick View
Books, Cultural, Kannada, Novel, Social

ಕುಲುಮೆ

₹350.00
ಕುಲುಮೆ (ಬಾಳ ಚಿತ್ರಗಳು) ರಹಮತ್ ತರೀಕೆರೆ ಬೆಲೆ.ರೂ. 350 ಅಂಚೆವೆಚ್ಚ : 40 ರಹಮತ್ ತರೀಕೆರೆ ಅವರ ಈ ಬಾಳಕಥನವನ್ನು "ಕುಳುಮೆ" ಎಂದು ಕರೆದಿದ್ದಾರೆ. ಕಾರಣ ಅವರ ಕುಟುಂಬದ ಕಸುಬು ಕಮ್ಮಾರಿಕೆ. ಹಾಗಾಗಿ ಬೆಂಕಿ ಹೊಗೆ ಹೊಡೆತ ಕಡಿತಗಳ ಈ ಕಸುಬು ಹೆತ್ತಬ್ಬೆಯಂತೆ ಎದೆ ಹಾಲು ಕುಡಿಸಿ ತಮ್ಮನ್ನು ಪೊರೆಯಿತು. ಆತ್ಮ ಸಂಗಾತಿಯಂತೆ ವಿವಿಧ ಜಾತಿ ವೃತ್ತಿ, ಧರ್ಮಗಳ ಜನರೊಟ್ಟಿಗೆ ನಂಟನ್ನು ಬೆಸೆಯಿತು ಎನ್ನುತ್ತಾರೆ ರಹಮತ್ ತರೀಕೆರೆ ಅವರು. ಈ ಅದ್ಭುತ ಬಾಳ ಕಥನ "ಕುಲುಮೆ"ಯನ್ನು  ಕೊಂಡುಕೊಳ್ಳಲು ಆಸಕ್ತರು ಈ ಕೆಳಗಿನ ನಂಬರನ್ನು ಸಂಪರ್ಕಿಸಿ : 9353391856
ಮಲೆಗಳಲ್ಲಿ ಮದುಮಗಳು | Malegalali Madumagalu
Quick View
Action & Adventure, Animals, Cultural, Fantasy, Kannada, Novel

ಮಲೆಗಳಲ್ಲಿ ಮದುಮಗಳು | Malegalali Madumagalu

₹499.00
ಕವಿಗಳೆಂದು ಜನಪ್ರಿಯರಾಗಿರುವ ಕುವೆಂಪು ಅವರು ಎರಡು ಕಾದಂಬರಿಗಳನ್ನೂ ರಚಿಸಿದ್ದಾರೆ. ಅವರ ಮೊದಲ ಕಾದಂಬರಿ ಕಾನೂರು ಹೆಗ್ಗಡತಿ. ಅದರ ನಂತರ ಪ್ರಕಟವಾದ ಕಾದಂಬರಿಯೇ ಮಲೆಗಳಲ್ಲಿ ಮದುಮಗಳು.
Mookajjiya Kanasugalu
Quick View
Cultural, Fantasy, Kannada, Novel, Spiritual

Mookajjiya Kanasugalu

₹200.00
Cupiditate voluptatem earum iure nam laudantium. Saepe dolorem ea occaecati eius.
  • prev
  • 1
  • 2

Search

Product categories

  • Action & Adventure
  • Activity Books
  • Animals
  • Anthologies
  • Arts & Literature
  • Books
  • Business
  • Children’s Book
  • Comics
  • Competitive Exam
  • Contemporary
  • Cookbook
  • Cultural
  • Fantasy
  • Genre Fiction
  • Health
  • Historical
  • History
  • Language
    • Kannada
  • Novel
  • Science
  • Short Stories
  • Social
  • Spiritual
  • Text Books
  • Uncategorized
Our Address
Koppa
Chikkamagalure
Karnataka – 577126
Opening Hour
Monday – Friday: 9am – 8pm
Sunday & Saturday: 11am – 5pm

Get in touch with us

If you’ve got great products your looking to work with us then drop us a line.
CALL NOW
Facebook Instagram Pinterest Whatsapp Youtube
  • Information

    • Delivery Information

    • Privacy Policy

    • Terms & Conditions

    • Contact Us

    • Returns policy

Copyright © 2024 Nudi Kannada Web

Home
Shop
Sign in
Search
More
More
  • Home
  • Shop
  • News
  • Contact us