Call us any time 24/7
renukapaddu62@gmail.com
Facebook Whatsapp
  • Home
  • Shop
  • News
  • Contact us
Log in / Sign in

Lost password?

0 0

View Wishlist Add all to cart

0 0
Shopping cart (0)
Subtotal: ₹0.00

View cartCheckout

Free shipping over 49$
  • Home
  • Shop
  • News
  • Contact us
Facebook Whatsapp
0 0
0 Shopping Cart
Shopping cart (0)
Subtotal: ₹0.00

View cartCheckout

Free shipping over 49$
Home Shop Language Kannada Page 10

Page 10

Grid
List
Show

5 in stock

Vismaya -2
Quick View
Kannada

Vismaya -2

₹82.00

5 in stock

Vismaya -3
Quick View
Kannada

Vismaya -3

₹82.00

5 in stock

Vyakti vishishta siddhanta mattu yamala prashne
Quick View
Kannada

Vyakti vishishta siddhanta mattu yamala prashne

₹60.00

5 in stock

Yamana Solu
Quick View
Kannada

Yamana Solu

₹40.00
ಕುಲುಮೆ
Quick View
Books, Cultural, Kannada, Novel, Social

ಕುಲುಮೆ

₹350.00
ಕುಲುಮೆ (ಬಾಳ ಚಿತ್ರಗಳು) ರಹಮತ್ ತರೀಕೆರೆ ಬೆಲೆ.ರೂ. 350 ಅಂಚೆವೆಚ್ಚ : 40 ರಹಮತ್ ತರೀಕೆರೆ ಅವರ ಈ ಬಾಳಕಥನವನ್ನು "ಕುಳುಮೆ" ಎಂದು ಕರೆದಿದ್ದಾರೆ. ಕಾರಣ ಅವರ ಕುಟುಂಬದ ಕಸುಬು ಕಮ್ಮಾರಿಕೆ. ಹಾಗಾಗಿ ಬೆಂಕಿ ಹೊಗೆ ಹೊಡೆತ ಕಡಿತಗಳ ಈ ಕಸುಬು ಹೆತ್ತಬ್ಬೆಯಂತೆ ಎದೆ ಹಾಲು ಕುಡಿಸಿ ತಮ್ಮನ್ನು ಪೊರೆಯಿತು. ಆತ್ಮ ಸಂಗಾತಿಯಂತೆ ವಿವಿಧ ಜಾತಿ ವೃತ್ತಿ, ಧರ್ಮಗಳ ಜನರೊಟ್ಟಿಗೆ ನಂಟನ್ನು ಬೆಸೆಯಿತು ಎನ್ನುತ್ತಾರೆ ರಹಮತ್ ತರೀಕೆರೆ ಅವರು. ಈ ಅದ್ಭುತ ಬಾಳ ಕಥನ "ಕುಲುಮೆ"ಯನ್ನು  ಕೊಂಡುಕೊಳ್ಳಲು ಆಸಕ್ತರು ಈ ಕೆಳಗಿನ ನಂಬರನ್ನು ಸಂಪರ್ಕಿಸಿ : 9353391856

5 in stock

ಚಿತ್ರಾಂಗದಾ
Quick View
Kannada

ಚಿತ್ರಾಂಗದಾ

₹90.00
ಜೈಭೀಮ್ - ಡಾ.ಕೃಷ್ಣಮೂರ್ತಿ ಚಮರಂ
Quick View
Books, Kannada, Social

ಜೈಭೀಮ್ – ಡಾ.ಕೃಷ್ಣಮೂರ್ತಿ ಚಮರಂ

₹200.00
ಪುಸ್ತಕದ ಹೆಸರು : ಜೈಭೀಮ್ ಬರಹಗಾರರು : ಡಾ.ಕೃಷ್ಣಮೂರ್ತಿ ಚಮರಂ ಬೆಲೆ, ರೂ.200 ಅಂಚೆವೆಚ್ಚ : 20 ಒಟ್ಟು ರೂ 220 ರೂಪಾಯಿ.. "ಜೈಭೀಮ್" ಎಂಬುದು ಭಾರತದ ಬಹುಜನರ ಏಕತೆಯ ಘೋಷವಾಗಿದೆ. ಹೃದಯದ ಭಾಷೆಯಾಗಿದೆ.. ಒಕ್ಕೊರಲ ಮಂತ್ರವಾಗಿದೆ. ಇಂದು ಜೈಭೀಮ್ ಎಂದರೆ ಅದು ಕೇವಲ ಬಾಬಾಸಾಹೇಬರೊಬ್ಬರಿಗೇ ಹಾಕುವ ಜಯಘೋಷವಾಗಿಲ್ಲ. ಅದು ಇಡೀ ಸಮಾಜದ ಪರಿವರ್ತನಾ ಚಳುವಳಿಯ ಪ್ರೇರಕಶಕ್ತಿಯಾಗಿದೆ. ಅದರೊಳಗೆ ಬಹುಜನರ ಬಾಳಿಗೆ ಬೆಳಕು ತೋರಿದ ಬುದ್ಧ, ಬಸವ, ಮಹಾತ್ಮರ ಬಾಫುಲೆ, ಸಾವಿತ್ರಿ ಬಾಫುಲೆ, ಪೆರಿಯಾರ್, ಛತ್ರಪತಿ ಶಾಹು, ನಾರಾಯಣ ಗುರು ಮುಂತಾದವರಿಗೆ ಸಲ್ಲಿಸುವ ಗೌರವವಾಗಿದೆ. ಬಹುಜನರ ವಿಚಾರಧಾರೆಯಾಗಿದೆ. ಸಂಸ್ಕೃತಿಯಾಗಿದೆ. ಈ ಚಳುವಳಿಯ ಎಲ್ಲಾ ಸಾಹಿತ್ಯವೂ "ಜೈಭೀಮ್" ಧ್ಯೇಯವಾಕ್ಯವನ್ನು ತನ್ನೊಳಗೆ ಹಿಡಿದಿಟ್ಟುಕೊಂಡು ಬಹುಜನರ ವಿಮೋಚನೆಯ ಅಸ್ತ್ರವಾಗಿಯೇ ಅಂತರ್ಗತವಾಗಿದೆ ಎನ್ನುತ್ತಾರೆ ಲೇಖಕರು.. ಆಸಕ್ತರು ಈ ಪುಸ್ತಕವನ್ನು ಕೊಂಡುಕೊಳ್ಳಲು ಈ ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ.. 9353391856 ಪುಸ್ತಕವನ್ನು ಖರೀದಿಸಲು ಪೋನ್ ಪೇ ಅಥವಾ ಗೂಗಲ್ ಫೇ ನಂಬರ್ 6360496918
ತಲ್ಲಣಗಳು...
Quick View
Arts & Literature, Books, Kannada, Social

ತಲ್ಲಣಗಳು…

₹800.00
ಈ ಕೃತಿಯಲ್ಲಿ ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಣಾತ್ಮಕ ಲೇಖನಗಳಿವೆ. ಹಾಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಣೆಗಳನ್ನು ಒಳಗೊಂಡಿದೆ. ದಲಿತ-ದಮನಿತ, ಆದಿವಾಸಿ, ಮಹಿಳೆ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ತಳಪಾಯವಾದ ಬಹುಸಂಖ್ಯಾತರ ದೃಷ್ಟಿಕೋನದೊಂದಿಗೆ ಈ ಪುಸ್ತಕವನ್ನು ಬರೆಯಲಾಗಿದೆ. ಆಸಕ್ತರು ಈ ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ... 9353391856
ಭಾರತದ ಸಂವಿಧಾನ - ಐತಿಹಾಸಿಕ ದಾಖಲೆಗಳೊಂದಿಗೆ.. ಸಿ.ಎಸ್.ದ್ವಾರಕಾನಾಥ್...
Quick View
Books, Kannada, Social

ಭಾರತದ ಸಂವಿಧಾನ – ಐತಿಹಾಸಿಕ ದಾಖಲೆಗಳೊಂದಿಗೆ.. ಸಿ.ಎಸ್.ದ್ವಾರಕಾನಾಥ್…

₹850.00
ಭಾರತದ ಸಂವಿಧಾನ : ಐತಿಹಾಸಿಕ ದಾಖಲೆಗಳೊಂದಿಗೆ.. ಸಿ.ಎಸ್.ದ್ವಾರಕಾನಾಥ್… ಭಾರತ ಸಂವಿಧಾನ ಬೆಲೆ ರೂ. 850 ರೂಪಾಯಿ. ಭಗವದ್ಗೀತೆ ಓದಿದರೆ ಒಳ್ಳೆಯ ಹಿಂದೂವಾಗಬಹುದು… ಕುರಾನ್ ಓದಿದರೆ ಒಳ್ಳೆಯ ಮುಸ್ಲಿಂ ಆಗಬಹುದು… ಬೈಬಲ್ ಓದಿದರೆ ಒಳ್ಳೆಯ ಕ್ರೈಸ್ತರಾಗಬಹುದು… ಆದರೆ ಭಾರತ ಸಂವಿಧಾನ ಓದಿದರೆ ಮಾತ್ರವೇ ಒಳ್ಳೆಯ ಭಾರತೀಯರಾಗಲು ಸಾಧ್ಯ… ಭಾರತ ಸಂವಿಧಾನ (ಐತಿಹಾಸಿಕ ದಾಖಲಾತಿಗಳೊಂದಿಗೆ) ಸಂಗ್ರಹ : ಸಂಪಾದನೆ, ಪರಿಷ್ಕರಣೆ.. ಡಾ.ಸಿ.ಎಸ್.ದ್ವಾರಕನಾಥ್. ಈ ಪುಸ್ತಕವನ್ನು ಕೊಂಡುಕೊಳ್ಳಲು ವಿವರಗಳಿಗಾಗಿ ಈ ಕೆಳಕಂಡ ನಂಬರ್ ನ್ನು ಸಂಪರ್ಕಿಸಿ. 9353391856 Googlepay or Phonepe number 6360496918
ಮಲೆನಾಡಿನ ರೋಚಕ ಕತೆಗಳು..
Quick View
Action & Adventure, Animals, Books, Kannada

ಮಲೆನಾಡಿನ ರೋಚಕ ಕತೆಗಳು..

ಗಿರಿಮನೆಯ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕತೆಗಳು… ಪಶ್ಚಿಮಘಟ್ಟದ ಒಂದೊಂದು ಸ್ಥಳ, ವಾತಾವರಣವು ವೈವಿಧ್ಯಮಯವಾಗಿದೆ. ಪಶ್ಚಿಮಘಟ್ಟದ ಮಧ್ಯಭಾಗದ ಮಳೆಗಾಲದ ರೌದ್ರ ರಮಣೀಯ ದೃಶ್ಯ, ಹಸುರಿನ ನಡುವೆ ಬೀಳುವ ಬೆಸುಗೆಯ ಬಿಸಿಲಿನ ಮರದ ನೆರಳಿನ ತಂಪಾದ...

10 in stock

Sale
ಲೆಟ್ಸ್ ಬ್ರೇಕಪ್ (Lets Breakup)
Quick View
Contemporary, Fantasy, Kannada, Short Stories

ಲೆಟ್ಸ್ ಬ್ರೇಕಪ್ (Lets Breakup)

₹120.00 Original price was: ₹120.00.₹110.00Current price is: ₹110.00.
‘ಲೆಟ್ಸ್ ಬ್ರೇಕಪ್’ ಎನ್ನುವ ಶೀರ್ಷಿಕೆಯನ್ನು ನೋಡಿ ಪುಸ್ತಕವನ್ನು ತೆರೆಯುವಾಗ ‘ಹೆಚ್ಚಿನ ಕಥೆಗಳು ಪ್ರೀತಿಗೆ ಸಂಬಂಧಪಟ್ಟವೇ ಆಗಿರಬಹುದೇನೋ’ ಎಂದುಕೊಂಡರೆ  ಅದು ಸುಳ್ಳಾಗುತ್ತದೆ. ಅದು ನನ್ನ ಗೆಲುವೋ ಸೋಲೋ ಗೊತ್ತಿಲ್ಲ. ಬ್ರೇಕಪ್ ಎನ್ನುವುದು ಇಬ್ಬರು ವ್ಯಕ್ತಿಗಳ ಮಧ್ಯೆಯೇ ಸಂಭವಿಸಬೇಕೆಂದೇನಿಲ್ಲ. ನಾವು ಮತ್ತು ನಮ್ಮ ನಂಬಿಕೆಯ ಮಧ್ಯೆಯೂ ಸಂಭವಿಸಬಹುದು. ಸತತವಾಗಿ ನಮ್ಮ ಸುತ್ತ ನಾವೇ ಹಾಕಿಕೊಂಡಿರುವ ಬೇಲಿಗಳ ಜೊತೆ ಬ್ರೇಕಪ್ ಮಾಡಿಕೊಳ್ಳುತ್ತಾ ಸಾಗುವುದೇ ಜೀವನ ಎನ್ನುವುದು ಈ ಶೀರ್ಷಿಕೆಯ ಒಳಾರ್ಥ ಎಂದುಕೊಳ್ಳಬಹುದು.
ಮಲೆಗಳಲ್ಲಿ ಮದುಮಗಳು | Malegalali Madumagalu
Quick View
Action & Adventure, Animals, Cultural, Fantasy, Kannada, Novel

ಮಲೆಗಳಲ್ಲಿ ಮದುಮಗಳು | Malegalali Madumagalu

₹499.00
ಕವಿಗಳೆಂದು ಜನಪ್ರಿಯರಾಗಿರುವ ಕುವೆಂಪು ಅವರು ಎರಡು ಕಾದಂಬರಿಗಳನ್ನೂ ರಚಿಸಿದ್ದಾರೆ. ಅವರ ಮೊದಲ ಕಾದಂಬರಿ ಕಾನೂರು ಹೆಗ್ಗಡತಿ. ಅದರ ನಂತರ ಪ್ರಕಟವಾದ ಕಾದಂಬರಿಯೇ ಮಲೆಗಳಲ್ಲಿ ಮದುಮಗಳು.
  • prev
  • 1
  • …
  • 9
  • 10
  • 11
  • next

Search

Product categories

  • Action & Adventure
  • Activity Books
  • Animals
  • Anthologies
  • Arts & Literature
  • Books
  • Business
  • Children’s Book
  • Comics
  • Competitive Exam
  • Contemporary
  • Cookbook
  • Cultural
  • Fantasy
  • Genre Fiction
  • Health
  • Historical
  • History
  • Language
    • Kannada
  • Novel
  • Science
  • Short Stories
  • Social
  • Spiritual
  • Text Books
  • Uncategorized
Our Address
Koppa
Chikkamagalure
Karnataka – 577126
Opening Hour
Monday – Friday: 9am – 8pm
Sunday & Saturday: 11am – 5pm

Get in touch with us

If you’ve got great products your looking to work with us then drop us a line.
CALL NOW
Facebook Instagram Pinterest Whatsapp Youtube
  • Information

    • Delivery Information

    • Privacy Policy

    • Terms & Conditions

    • Contact Us

    • Returns policy

Copyright © 2024 Nudi Kannada Web

Home
Shop
Sign in
Search
More
More
  • Home
  • Shop
  • News
  • Contact us