Call us any time 24/7
renukapaddu62@gmail.com
Facebook Whatsapp
  • Home
  • Shop
  • News
  • Contact us
Log in / Sign in

Lost password?

0 0

View Wishlist Add all to cart

0 0
Shopping cart (0)
Subtotal: ₹0.00

View cartCheckout

Free shipping over 49$
  • Home
  • Shop
  • News
  • Contact us
Facebook Whatsapp
0 0
0 Shopping Cart
Shopping cart (0)
Subtotal: ₹0.00

View cartCheckout

Free shipping over 49$
Home Archive by category "News"

Page 18

General
Read more

ಚಿಕ್ಕಮಗಳೂರು : ಮಳೆಯ ಅಬ್ಬರಕ್ಕೆ ತತ್ತರಿಸಿದ ಮಲೆನಾಡು : ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ… 

July 30, 2024 / 294 / 0
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸುತ್ತಿದೆ. ಭಾರೀ ಮಳೆಗೆ ಮಲೆನಾಡು ತತ್ತರಿಸಿದೆ. ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ. ಶೃಂಗೇರಿಯ ನೆಮ್ಮಾರು ಬಳಿ ರಸ್ತೆ ಮೇಲೆ ತುಂಗಾ ನದಿ... Continue reading
Business
Read more

ವಿಶ್ವದ ಅತಿದೊಡ್ಡ ಶ್ರೀಮಂತರಿಗೆ ಕೇವಲ 2% ತೆರಿಗೆ : ಜಿ20 ಅಂಗೀಕಾರ…

July 29, 2024 / 135 / 0
ಬ್ರೆಜಿಲ್ : ಅತಿದೊಡ್ಡ ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸುವ ಕಡೆಗೆ ಪ್ರಯತ್ನ ಮಾಡಬೇಕೆಂದು G20 ಹಣಕಾಸು ಮಂತ್ರಿಗಳು ಸಮಾವೇಶದಲ್ಲಿ ಅಂಗೀಕಾರವಾಗಿದೆ. ಸಭೆಯ ನಂತರ ಬಿಡುಗಡೆ ಮಾಡಿದ ಜಂಟಿ ಪತ್ರಿಕಾ ಪ್ರಕಟಣೆಯ ಮೂಲಕ ಇದನ್ನು... Continue reading
Articles
Read more

ಎಕಾನಾಮಿಕ್  ಸರ್ವೇ ಬಯಲು ಮಾಡಿರುವ ಮೋದಿ ಬೊಗಳೆಗಳು…

July 29, 2024 / 295 / 0
ಮೋದಿ ಸರ್ಕಾರ ಸಂಪ್ರದಾಯದಂತೆ ಬಜೆಟ್ ಮಂಡಿಸುವ ಹಿಂದಿನ ದಿನ ತನದ್ದೇ ಆರ್ಥಿಕ ಸಲಹೆಗಾರರು ಸಿದ್ಧಪಡಿಸಿರುವ *Ecomonic Survey 2023-24* ಅನ್ನು ಬಿಡುಗಡೆ ಮಾಡಿದೆ. ಇದು ನಾಳಿನ ಬಜೆಟ್ ಹೆಹೀರಬಹುದು ಎಂಬುದಕ್ಕೆ ಮುನ್ಸೂಚನೆ ಮತ್ತು ಕಳೆದ... Continue reading
buddha
Articles
Read more

 ಸ್ವಾತಂತ್ರ್ಯವನ್ನು ಹೊರತುಪಡಿಸಿ, ಸತ್ಯ ನಂಬಿಕೆಗಳನ್ನು ಆಧರಿಸಿರುವುದಿಲ್ಲ…

July 29, 2024 / 172 / 0
ಮಣ್ಣಿಗೂ ಚಿನ್ನಕ್ಕೂ ನಡುವೆ ಬಹಳ ವ್ಯತ್ಯಾಸವಿದೆ. ಆದರೆ, ಬ್ರಾಹ್ಮಣರು ಮತ್ತು ಚಂಡಾಲರ ನಡುವೆ ಅಂತಹ ಯಾವ ವ್ಯತ್ಯಾಸವೂ ಇಲ್ಲ. ಎರಡು ಕಟ್ಟಿಗೆಗಳನ್ನು ಉಜ್ಜಿದಾಗ ಅಗ್ನಿ ಹುಟ್ಟುವ ಹಾಗೆ ಬ್ರಾಹ್ಮಣ ಹುಟ್ಟುವುದಿಲ್ಲ. ಆಕಾಶದಿಂದಲೋ ಅಥವಾ ಗಾಳಿಯಿಂದಲೋ... Continue reading
National
Read more

ವಲಸೆ ಕಾರ್ಮಿಕರ ವಿಷಯದಲ್ಲಿ ಇಷ್ಟು ನಿರ್ಲಕ್ಷ್ಯವೇಕೆ?

July 17, 2024 / 237 / 0
ನ್ಯೂಡೆಲ್ಲಿ : ವಲಸೆ ಕಾರ್ಮಿಕರಿಗೆ ಪಡಿತರ ಚೀಟಿಗಳನ್ನು ಜಾರಿ ಮಾಡುವ ವಿಷಯದಲ್ಲಿ ರಾಜ್ಯಗಳ ನಿರ್ಲಕ್ಷ್ಯ ಧೋರಣೆಗಳಿಗೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪರಿಶೀಲನೆ ಹೆಸರಿನಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.... Continue reading
Crime news
Read more

Uttar Pradesh : ಮದುವೆ ದಿನವೇ ಬಂಧನಕ್ಕೊಳಗಾದ ಆದಿವಾಸಿ ಯುವಕ ಪೋಲಿಸ್ ಕಸ್ಟಡಿಯಲ್ಲಿ ಸಾವು.

July 17, 2024 / 202 / 0
ಭೋಪಾಲ್ : ಮದುವೆಯ ದಿನವೇ ಬಂಧನಕ್ಕೊಳಗಾದ ಬುಡಕಟ್ಟು ಯುವಕ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಆದಿವಾಸಿ ಯುವಕನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿ ಮಹಿಳೆಯರು... Continue reading
National
Read more

ಜಾಮಿಟ್ರಿ ಬಾಕ್ಸ್ ‘ಕ್ಯಾಮ್ಲಿನ್’ ಸುಭಾಷ್ ದಂಡೇಕರ್ ಇನ್ನಿಲ್ಲ!

July 16, 2024 / 335 / 0
ಜಾಮಿಟ್ರಿ ಕ್ಯಾಮ್ಲಿನ್ ಬಾಕ್ಸ್ ಸಂಶೋಧಕ ಸುಭಾಷ್ ದಾಂಡೇಕರ್ (86) ಇನ್ನಿಲ್ಲ. ಅವರು ಸೋಮವಾರ ಮುಂಬೈನಲ್ಲಿ ಕೊನೆಯುಸಿರೆಳೆದರು ಮಂಗಳವಾರ ಅಂತ್ಯೆಕ್ರಿಯೆ ನಡೆಯಲಿದೆ. ಗುಣಮಟ್ಟದ ಸ್ಟೇಷನರಿ ಮತ್ತು ಶಿಕ್ಷಣ ಉತ್ಪನ್ನಗಳಿಗೆ ನಿಂತಿರುವ ಕ್ಯಾಮ್ಲಿನ್ ಅನ್ನು 1931 ರಲ್ಲಿ... Continue reading
Buddhu
Articles
Read more

ರಾಮಾಯಣದಲ್ಲಿ ಬುದ್ದನ ಅವಹೇಳನ ಮಾಡಿದ್ದೇಕೆ?

July 16, 2024 / 567 / 0
ಉತ್ತರ ಭಾರತದ ಕುಶಿನಗರದ ಬಳಿ ಕ್ರಿ.ಪೂ. 483 ಅಥವಾ 400 BCE ನಲ್ಲಿ, ಬುದ್ಧ ತನ್ನ ಎಂಭತ್ತನೇ ವಯಸ್ಸಿನಲ್ಲಿ ನಿಧನರಾದರು. ಪ್ರಸ್ತುತ ಇದು ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿದೆ. ಅಲ್ಲಿ ಸ್ಮಾರಕದ ಚಿನ್ಹೆಯಾಗಿ ಮಲಗಿರುವ... Continue reading
Articles
Read more

ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಅವರಿಗೊಂದು ಬಹಿರಂಗ ಪತ್ರ ಮತ್ತು ಕೆಲವು ಗಂಭೀರ ಪ್ರಶ್ನೆಗಳು…

July 15, 2024 / 320 / 0
ಪ್ರೀತಿಯ ಸಸಿಕಾಂತ್ ಸೆಂಥಿಲ್ ಅವರೇ,ಮೊದಲನೆಯದಾಗಿ ಅಭಿನಂದನೆಗಳು..ಕಾಂಗ್ರೆಸ್ ಪಕ್ಷದಿಂದ  ದೊಡ್ಡ ಬಹುಮತದಿಂದ ಸಂಸದರಾಗಿ ಆಯ್ಕೆಯಾಗಿದ್ದೀರಿ. ಜನಚಳವಳಿಗಳು  ಬಿಡಿಬಿಡಿಯಾಗಿ ಕಂಫರ್ಟ್ ಜೋನ್ ಕಡೆಗೆ ಸರಿಯುತ್ತಿರುವ ಸಮಯದಲ್ಲಿ, ಆಡಳಿತ ಸೇವೆಯ ಮಿತಿಗಳು ಜನಪರ  ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಅಡ್ಡಿಯಾದಾಗ ... Continue reading
History
Read more

ಹಿಂದೂ- ಮುಸ್ಲಿಮರ ಸೌಹಾರ್ದತೆಯೇ ಭಾರತದ ಸಂಪ್ರದಾಯ : ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್…

July 14, 2024 / 173 / 0
ಕೊಲ್ಕತ್ತಾ : ಹಿಂದೂ ಮತ್ತು ಮುಸ್ಲಿಮರು ಸಾಮರಸ್ಯದಿಂದ ಬದುಕುವ ಸಂಪ್ರದಾಯ ಭಾರತದಲ್ಲಿದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞರು ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅಮರ್ತ್ಯ ಸೇನ್ ಅವರು ವ್ಯಾಖ್ಯಾನಿಸಿದ್ದಾರೆ. ಅಲಿಪುರ ಜೈಲ್ ಮ್ಯೂಸಿಯಂನಲ್ಲಿ ಶನಿವಾರ ನಡೆದ... Continue reading

Showing 171–180 of 222 posts

  • Prev page
  • 16
  • 17
  • 18
  • 19
  • 20
  • Next page
Our Address
Koppa
Chikkamagalure
Karnataka – 577126
Opening Hour
Monday – Friday: 9am – 8pm
Sunday & Saturday: 11am – 5pm

Get in touch with us

If you’ve got great products your looking to work with us then drop us a line.
CALL NOW
Facebook Instagram Pinterest Whatsapp Youtube
  • Information

    • Delivery Information

    • Privacy Policy

    • Terms & Conditions

    • Contact Us

    • Returns policy

Copyright © 2024 Nudi Kannada Web

Home
Shop
Sign in
Search
More
More
  • Home
  • Shop
  • News
  • Contact us