ಕೊಪ್ಪ : ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದಲ್ಲಿರುವ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ 31 ವರ್ಷ ವಯಸ್ಸಿನ ಮಹಿಳಾ ಡಾಕ್ಟರ್ ಮೇಲೆ ನಡೆದ ಅತ್ಯಂತ ಕ್ರೂರವಾದ ಅತ್ಯಾಚಾರ ಮತ್ತು ಕೊಲೆ ಘಟನೆ ದೇಶಾದ್ಯಂತ ತೀವ್ರ... Continue reading
ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದಲ್ಲಿರುವ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ 31 ವರ್ಷದ ಮಹಿಳಾ ಡಾಕ್ಟರ್ ಮೇಲೆ ನಡೆದ ಅತ್ಯಂತ ಪೈಶಾಚಿಕವಾದ ಅತ್ಯಾಚಾರ ಮತ್ತು ಕೊಲೆ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯನ್ನು... Continue reading
ಕೊಪ್ಪ : ಅರಣ್ಯ ಕಾಯ್ದೆಗಳ ಹೆಸರಿನಲ್ಲಿ ರೈತರ ಸಾಗುವಳಿ ಭೂಮಿಯನ್ನು ತೆರವುಗೊಳಿಸಿ, ರೈತರ ಮತ್ತು ನಾಗರಿಕರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ ಮತ್ತು ಒತ್ತುವರಿ ತೆರವುಗೊಳಿಸುವುದನ್ನು ವಿರೋಧಿಸಿ ‘ಮಲೆನಾಡು ನಾಗರಿಕರ, ರೈತರ ಹಿತರಕ್ಷಣಾ ಸಮಿತಿ’... Continue reading
ನ್ಯೂಡೆಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 78ನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಯುಸಿಸಿ (ಏಕರೂಪ ನಾಗರಿಕ ಸಂಹಿತೆ) ಜಾರಿಗೆ ತರುವುದಾಗಿ ಹೇಳಿದ್ದಾರೆ. ಆದರೆ ಮೋದಿ ಹೇಳಿಕೆಗೆ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ... Continue reading
ಸ್ವಾತಂತ್ರ್ಯೋತ್ಸವ ದಿನದ ಹಿಂದಿನ ಕೆಲವು ದಿನಗಳಿಂದಲೂನಾನು ನೋಡುತ್ತಿರುವ ಮೂರು ದೃಶ್ಯಗಳು ದೃಶ್ಯ-1ನಮ್ಮೂರ ಪುರಾತನ ಗುಡಿಯ ಮುಂದೆನಾಳೆಯ ಸ್ವಾತಂತ್ರ್ಯ ದಿನದ ಆಚರಣೆಯ ತಾಲೀಮು ನಡೆಯುತ್ತಿದೆ.ಅರೆಬೆತ್ತಲೆ ಫಕೀರ ಗಾಂಧಿ ತಾತನ ಚಿತ್ರಪಟದ ಮುಂದೆನಾಳೆ ಮುಗಿಲೆತ್ತರ ಚೌರಂಗ ಝಂಡಾ... Continue reading
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ನಿರಂಕುಶ ಆಡಳಿತದ ವಿರುದ್ಧದ ಜನರ ಆಕ್ರೋಶವು ಸರ್ಕಾರದ ಪತನದೊಂದಿಗೆ ನಾಟಕೀಯ ಪರಿಣಾಮಗಳಿಗೆ ಕಾರಣವಾಯಿತು. ಅವರು ದೇಶದಿಂದ ಪಲಾಯನ ಮಾಡಬೇಕಾಯಿತು. ಆಗಸ್ಟ್ 5 ರಂದು ವಿದ್ಯಾರ್ಥಿಗಳು ಕರೆದಿದ್ದ ‘ಚಲೋ ಢಾಕಾ’... Continue reading
ನ್ಯೂಡೆಲ್ಲಿ : ದಲಿತ ಸಮುದಾಯದಿಂದ ಬಂದ ವ್ಯಾಪಾರಿಗಳ ಆದಾಯವು ಇತರ ವ್ಯಾಪಾರಿಗಳ ಆದಾಯಕ್ಕಿಂತ ಶೇ 16ರಷ್ಟು ಕಡಿಮೆಯಾಗಿದೆ. ಕೆಳವರ್ಗಕ್ಕೆ ಸೇರಿದ ಇತರೆ ವ್ಯಕ್ತಿಗಳ ವ್ಯವಹಾರಗಳು ಕಡಿಮೆ ಆದಾಯದಲ್ಲಿ ನಡೆಯುತ್ತಿವೆ. ಜನಸಂಖ್ಯೆಯ ವಿವಿಧ ವರ್ಗಗಳ ವ್ಯಾಪಾರಿಗಳ... Continue reading
ನ್ಯೂಡೆಲ್ಲಿ : ಕೋಲ್ಕತ್ತಾ ಆಸ್ಪತ್ರೆಯಲ್ಲಿ ಟ್ರೈನಿಂಗ್ ವೈದ್ಯೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆಯನ್ನು ಪ್ರತಿಭಟಿಸಿ, ಆರ್‌ಜಿ ಕಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರು ಮತ್ತು ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ದೇಶಾದ್ಯಂತ ಮುಷ್ಕರಕ್ಕೆ ಫೆಡರೇಶನ್... Continue reading
ಒಳಮೀಸಲಾತಿಯ ಬಗ್ಗೆ ಸುಪ್ರೀಂ ತೀರ್ಪಿನಲ್ಲಿ ಅನವಶ್ಯಕ ಪ್ರಸ್ತಾಪಗಳು ಮತ್ತು ಮನುವಾದಿ ಪೂರ್ವಗ್ರಹಗಳೂ ಕೂಡ ಸೇರಿವೆ. ಬಹುಮತದ ತೀರ್ಪಿಗೆ ಭಿನ್ನಮತ ವ್ಯಕ್ತಪಡಿಸಿರುವ ನ್ಯಾ. ಬೇಲಾ ತ್ರಿವೇದಿಯವರು ಸಂವಿಧಾನದ ಪುರೋಗಾಮಿ ವ್ಯಾಖ್ಯಾನವನ್ನೇ ಸಾರಾಸಗಟು ವಿರೋಧಿಸಿದ್ದಾರೆ. ಮತ್ತೊಂದು ಕಡೆ... Continue reading
ಗುಜರಾತ್ : ಪ್ರಧಾನಿ ನರೇಂದ್ರ ಮೋದಿ ಅವರ ತವರುಮನೆ, ಗುಜರಾತ್ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಜ್ಯವಾಗಿದೆ. ಆದರೂ ಅದು ಹಸಿವಿನಿಂದ ನರಳುತ್ತಿದೆ ಎಂದು ನೀತಿ ಆಯೋಗ್ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ. ಈ ತಿಂಗಳ... Continue reading