ತಮಂಧದ ಘನವುಜಗವ ಆವರಿಸುವಾಗಲೋಕದುರಿಗೆ ತೆತ್ತುಕೊಂಡು.. ಬೇಯುತ್ತಾ ಬೇಯುತ್ತಾಬೆಳಕಾದವಳಲ್ಲವೇ ಗೌರಿ…? ಬಹಿರಂಗದ ಬೆಂಕಿಯಲ್ಲಿಅಂತರಂಗದ ಹಿಮಕರಗಿದಾಗ ಉಕ್ಕಿಹರಿದ ಮಮಕಾರದಲ್ಲಿರೂಪುಗೊಂಡರೂಹಲ್ಲವೇ ಗೌರಿ…? ಹೊರಗಿನ ಬಿರುಗಾಳಿಗೆಒಳಗಿನ ಸುಳಿಗಾಳಿಗೆ.. ಒಡಲ ಸೊಡರು ಆರದಂತೆದೀಕ್ಷೆತೊಟ್ಟದೀವಟಿಗೆಯಲ್ಲವೇ ಗೌರಿ? ಸಿದ್ಧತೆಗೆ ತಕ್ಕಂತೆಸಿದ್ಧಾಂತ ಹೊಸೆಯದೇ… ಬೀದಿಯ ಜೊತೆಬೆಸಗೊಂಡುಬೀದಿದೀಪವಾಗಿದ್ದಲ್ಲವೇ... Continue reading