ಕೊಪ್ಪ : “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಕರ್ನಾಟಕ ಸಂಭ್ರಮ – ೫೦ರ ಅಂಗವಾಗಿ ಕನ್ನಡ ಜ್ಯೋತಿ ರಥವನ್ನು ಬುಧವಾರದಂದು ಬಾಳಗಡಿಯ ಕನ್ನಡ ಭವನದಿಂದ ಅದ್ದೂರಿಯಾಗಿ ಕೊಪ್ಪ ಪಟ್ಟಣಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಕೊಪ್ಪ... Continue reading
ಕೊಲಂಬೊ : ಶ್ರೀಲಂಕಾದ ನೂತನ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ (54) ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು. ಮೊದಲ ಪ್ರಧಾನಿ ಸಿರಿಮಾವೋ ಬಂಡಾರನಾಯಕೆ ನಂತರ 24 ವರ್ಷಗಳ ಸುದೀರ್ಘ ಅಂತರದ ನಂತರ ಮಹಿಳೆಯೊಬ್ಬರು ಮತ್ತೆ ಪ್ರಧಾನಿ... Continue reading
ಗಾಳಿಯಲ್ಲಿ ನಾನೊಂದು ಬಾಣವನ್ನು ಸಂಧಿಸಿದೆ.ಅದು ಭೂಮಿ ಮೇಲೆ ಬಿತ್ತುಆದರೆ ಎಲ್ಲೆಂದು ತಿಳಿಯದು.ಅದು ಎಷ್ಟು ವೇಗವಾಗಿಮುನ್ನುಗ್ಗಿ ಹೋಯಿತೆಂದರೆ..ನನ್ನ ನೋಟ ಅದನ್ನು ಹಿಂಬಾಲಿಸದಾಯ್ತು..ನಾನು ಧ್ವನಿಯೆತ್ತಿ ಗಾಳಿಯಲ್ಲಿಒಂದು ಹಾಡನ್ನು ಹಾಡಿದೆ..ಅದು ಕೂಡ ಭೂಮಿಯ ಮೇಲೆ ಬಿತ್ತು..ಆದರೆ ಎಲ್ಲೆಂದು ತಿಳಿದಿಲ್ಲ..ಆದರೂ... Continue reading
ಕೊಪ್ಪ : ಸೆಪ್ಟೆಂಬರ್, 23 ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕೊಪ್ಪ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ಪೌರ ಕಾರ್ಮಿಕರಿಗೆ ಇಂದು ಒಂದು ದಿನದ ರಜೆ ನೀಡಿ, ಕ್ರೀಡಾ ಸ್ಪರ್ಧೆಗಳನ್ನು... Continue reading
ದೇಶದಲ್ಲಿ ಪರಿಶಿಷ್ಟ ಜಾತಿಗಳ ಜನರ ಮೇಲೆ 2022 ರಲ್ಲಿ ನಡೆದ ದೌರ್ಜನ್ಯದ ಎಲ್ಲಾ ಪ್ರಕರಣಗಳಲ್ಲಿ ಶೇ. 97.7 ರಷ್ಟು ಪ್ರಕರಣಗಳು 13 ರಾಜ್ಯಗಳಲ್ಲಿಯೇ ನಡೆದಿವೆ. ನ್ಯೂಡೆಲ್ಲಿ : ದೇಶದಲ್ಲಿ ಪರಿಶಿಷ್ಟ ಜಾತಿಗಳ ಜನರ ಮೇಲೆ... Continue reading
ಕೊಪ್ಪ : ಕೊಪ್ಪ ತಾಲ್ಲೂಕಿನ ಮರಿತೊಟ್ಲು ಗ್ರಾಮದ ಅಂದಗಾರು ಗ್ರಾಮ ಪಂಚಾಯತಿಯಲ್ಲಿ ಗುರುವಾರದಂದು ಕಸ್ತೂರಿ ರಂಗನ್ ವರದಿ ಕುರಿತು ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರೆಲ್ಲರೂ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ವಿರೋಧಿಸಿದರು. ಹಾಗೂ ಜೀವ ವೈವಿಧ್ಯತೆಯಲ್ಲಿ... Continue reading
ಬೆಂಗಳೂರು : ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂಬ ಆಂದ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹೇಳಿಕೆ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ... Continue reading
ನೀಲಿಕುರುಂಜೆ ಗಿಡಗಳು.. ಈ ಸಸ್ಯಗಳ ಕುರಿತು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ. ಇದು ಹಲವಾರು ವೈಶಿಷ್ಟ್ಯಗಳನ್ನು ಹೊಂದಿವೆ. ಇವು ಸಾಮಾನ್ಯ ಹೂವಿನ ಸಸ್ಯಗಳಲ್ಲಿ ಹೂ ಅರಳುವಂತೆ ಈ ಗಿಡದಲ್ಲಿ ಹೂವುಗಳು ಅರಳುವುದಿಲ್ಲ. ಈ ಸಸ್ಯದಲ್ಲಿ... Continue reading
ನಾಗಮಂಗಲದಲ್ಲಿ ನಡೆದ ಕೋಮು ಗಲಭೆಗಳು ಮೈಸೂರು ಪ್ರಾಂತ್ಯದ ಕೋಮು ಸೌಹಾರ್ದ ಪರಂಪರೆಯ ಅಬೇಧ್ಯತೆಯ ಬಗ್ಗೆ ಕಟ್ಟಿಕೊಂಡಿದ್ದ ಮಿಥ್ಯೆಗಳನ್ನು ಮತ್ತೊಮ್ಮೆ ಒಡೆದಿದೆ. ಕರ್ನಾಟಕದ ಇತರ ಪ್ರಾಂತ್ಯಗಳಿಗೆ ಹೋಲಿಸಿದರೆ ಹಳೆ ಮೈಸೂರು ಪ್ರಾಂತ್ಯ ಹಲವಾರು ಐತಿಹಾಸಿಕ ಕಾರಣಗಳಿಂದಾಗಿ... Continue reading
ನ್ಯೂಡೆಲ್ಲಿ : ಪ್ರಪಂಚದ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಪ್ರವಾಹದಿಂದ ಜಲಾವೃತವಾಗಿದೆ. ತಾಜ್ ಮಹಲ್ನ ಮುಖ್ಯ ಗುಮ್ಮಟವೂ ಸೋರಿಕೆಯಾಗುತ್ತಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ದೆಹಲಿಯಿಂದ 250 ಕಿ.ಮೀ ದೂರದಲ್ಲಿರುವ ಆಗ್ರಾದಲ್ಲಿ ಕಳೆದ ಮೂರು ದಿನಗಳಿಂದ... Continue reading