Call us any time 24/7
renukapaddu62@gmail.com
Facebook Whatsapp
  • Home
  • Shop
  • News
  • Contact us
Log in / Sign in

Lost password?

0 0

View Wishlist Add all to cart

0 0
Shopping cart (0)
Subtotal: ₹0.00

View cartCheckout

Free shipping over 49$
  • Home
  • Shop
  • News
  • Contact us
Facebook Whatsapp
0 0
0 Shopping Cart
Shopping cart (0)
Subtotal: ₹0.00

View cartCheckout

Free shipping over 49$
Home Archive by category "National"

Page 8

Karnataka
Read more

Muda Case : ಮುಡಾ ಹಗರಣದ ತೀರ್ಪನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಮೇಲ್ಮನವಿ…

October 24, 2024 / 301 / 0
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಕಾನೂನು ಹೋರಾಟಕ್ಕೆ ಸಿದ್ದವಾಗಿದ್ದು ಮುಡಾ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಮುಡಾ ಹಗರಣದ ತೀರ್ಪನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್... Continue reading
Business
Read more

BSNL : ಬಿಎಸ್ಎನ್ಎಲ್ ಗೆ ಕೇಸರಿ ಲೋಗೋ…

October 23, 2024 / 421 / 0
ನ್ಯೂಡೆಲ್ಲಿ : ಸಾರ್ವಜನಿಕ ವಲಯದ ಟೆಲಿಕಾಂ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಲೋಗೋ ಬದಲಾಗಿದೆ. ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಂಗಳವಾರ ನವದೆಹಲಿಯಲ್ಲಿ ಬಿಎಸ್‌ಎನ್‌ಎಲ್‌ನ ಹೊಸ ಲೋಗೋ ಸೇರಿದಂತೆ ಏಳು... Continue reading
Articles
Read more

ಉತ್ತರದ ಬಂಡವಾಳ ದಕ್ಷಿಣಕ್ಕೇಕೆ ಹರಿಯುತಿದೆ? ಉತ್ತರ v/s ದಕ್ಷಿಣ ಎಂಬ ಬೈನರಿಗಳು ಮರೆಸುವ ಮತ್ತೆರೆಡು ವಾಸ್ತವಗಳು

October 23, 2024 / 312 / 0
ಕೇಂದ್ರದ ಮೋದಿ ಸರ್ಕಾರವು ಕರ್ನಾಟಕದ ಬಗ್ಗೆ ತೋರುತ್ತಿರುವ ತಾರತಮ್ಯವು ಮತ್ತೊಮ್ಮೆ ಮೊನ್ನೆ ಕೇಂದ್ರವು ಮಾಡಿದ ರಾಜ್ಯಗಳ ಪಾಲಿನ ತೆರಿಗೆ ಹಂಚಿಕೆಯಲ್ಲೂ ಮರುಕಳಿಸಿದೆ. ಅಕ್ಟೊಬರ್ ನಲ್ಲಿ 28 ರಾಜ್ಯಗಳಿಗೆ ಹಂಚಿದ 1,28,000 ಕೋಟಿಗಳಲ್ಲಿ ಕರ್ನಾಟಕಕ್ಕೆ ದಕ್ಕಿರುವುದು... Continue reading
National
Read more

ವೈದ್ಯಾರೋಗ್ಯ ಸಿಬ್ಬಂದಿಗಳಿಗೆ ಭದ್ರತೆಯೇ ಇಲ್ಲ…

October 21, 2024 / 273 / 0
ನ್ಯೂಡೆಲ್ಲಿ : ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಆರ್ ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿಂಗ್ ವೈದ್ಯೆಯ ಮೇಲೆ ನಡೆದ ಭಯಾನಕ ಅತ್ಯಾಚಾರ, ಹತ್ಯೆ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅಲ್ಲಿ ವೈದ್ಯರು ಇನ್ನೂ ಉಪವಾಸ... Continue reading
Letter's
Read more

ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಆಧಾರಿತ ಕಾರ್ಯಕ್ರಮ ಬೇಡ : ಸಿಎಂ ಸ್ಟಾಲಿನ್ ಪತ್ರ…

October 19, 2024 / 227 / 0
ಚೆನ್ನೈ : ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಭಾಷೆ ಆಧಾರಿತ ಕಾರ್ಯಕ್ರಮಗಳನ್ನು ಆಯೋಜಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ. ಶುಕ್ರವಾರ ಚೆನ್ನೈ ದೂರದರ್ಶನದ ಸುವರ್ಣ ಮಹೋತ್ಸವದೊಂದಿಗೆ ಹಿಂದಿ ಮಾಸಾಂತ್ಯ... Continue reading
National
Read more

Supreme Court : ಕಾನೂನು ಕುರುಡಲ್ಲವೆಂಬ ಸಂದೇಶ ಸಾರುವ ನ್ಯಾಯದೇವತೆಯ ಹೊಸ ಪ್ರತಿಮೆ…

October 18, 2024 / 344 / 0
ನ್ಯೂಡೆಲ್ಲಿ : ನ್ಯಾಯದೇವತೆಯ ಹೊಸ ಪ್ರತಿಮೆ (ಲೇಡಿ ಆಫ್ ಜಸ್ಟಿಸ್) ಕೆಲವು ಬದಲಾವಣೆಗಳೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿ ಕಾಣಿಸಿಕೊಂಡಿದೆ. ಕಾನೂನು ಕುರುಡಲ್ಲ ಎಂಬ ಸಂದೇಶವನ್ನು ಸಾರಲು ನ್ಯಾಯ ದೇವತೆಯ ಕಣ್ಣಿಗೆ ಕಟ್ಟಿದ ಕಪ್ಪು ರಿಬ್ಬನ್ ತೆಗೆಯಲಾದ... Continue reading
Articles
Read more

ರತನ್ ಟಾಟಾ: ಭಾರತದ ಬಂಡವಾಳಶಾಹಿಗಳ ಮುಖಗಳು ಮತ್ತು ಮುಖವಾಡಗಳು…

October 17, 2024 / 387 / 0
ಭಾರತದ ಕಾರ್ಪೊರೇಟ್ ಬಂಡವಾಳಶಾಹಿ ಕುಳಗಳಲ್ಲಿ ಪ್ರಮುಖರಾಗಿದ್ದ ರತನ್ ಟಾಟಾ ರವರು ತಮ್ಮ 87 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1992ರಿಂದ ಟಾಟಾ ಉದ್ಯಮಗಳ ನಾಯಕತ್ವ ವಹಿಸಿದ್ದ ರತನ್ ಟಾಟಾ ಅವರಿಗೆ ಭಾರತದ ಕಾರ್ಪೊರೇಟ್ ಬಂಡವಾಳಶಾಹಿ ಇತಿಹಾಸದಲ್ಲಿ... Continue reading
Crime news
Read more

Gauri lankesh : ಹಂತಕರು ಬೆಯಿಲ್ ಮೇಲೆ ಬಿಡುಗಡೆ…

October 13, 2024 / 351 / 0
ಬೆಂಗಳೂರು : ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಪರಶುರಾಮ್ ವಾಘ್ಮೋರೆ ಮತ್ತು ಮನೋಹರ್ ಯಾದವ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ವಿಶೇಷ ನ್ಯಾಯಾಲಯವು ಅಕ್ಟೋಬರ್ 9 ರಂದು... Continue reading
Articles
Read more

ಶೋಷಿತರ ಧ್ವನಿಯಾದದ್ದಕ್ಕೆ ಜೈಲು ಅನುಭವಿಸಿದ್ದರ ಬಗ್ಗೆ ನನಗೆ ಕಿಂಚಿತ್ತೂ ವಿಷಾದವಿಲ್ಲ.. ಅದನ್ನೇ ಮುಂದುವರೆಸುತ್ತೇನೆ…

October 13, 2024 / 578 / 0
ಪ್ರೊ. ಜಿ. ಎನ್. ಸಾಯಿಬಾಬಾ ಅವರು ನಿರ್ದೋಷಿಯೆಂದು ಜೈಲಿನಿಂದ ಬಿಡುಗಡೆಯಾದ ಮೇಲೆ ನೀಡಿದ ಸುದೀರ್ಘ ಸಂದರ್ಶನ.. ಆತ್ಮೀಯರೇ,ಹುತಾತ್ಮ .. ಕ್ರಾಂತಿಕಾರಿ ವಿದ್ವಾಂಸ, ಜನತೆಯ ಸಂಗಾತಿ ಪ್ರೊ. ಜಿ. ಎನ್. ಸಾಯಿಬಾಬಾ ಅವರು ಇನ್ನಿಲ್ಲ. ಫಾದರ್... Continue reading
Food
Read more

Hunger Index : ವಿಶ್ವ ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ 105ನೇ ಸ್ಥಾನ.

October 13, 2024 / 480 / 0
ಲಂಡನ್ : 127 ದೇಶಗಳಲ್ಲಿ ನಡೆಸಿದ ವಿಶ್ವ ಹಸಿವು ಸೂಚ್ಯಂಕ-2024 ವರದಿಯಲ್ಲಿ ಭಾರತವು 105 ನೇ ಸ್ಥಾನದಲ್ಲಿದೆ. Global Hunger Index (GHI) ಎಂಬುದು ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಸಿವನ್ನು ಸಮಗ್ರವಾಗಿ... Continue reading

Showing 71–80 of 155 posts

  • Prev page
  • 6
  • 7
  • 8
  • 9
  • 10
  • Next page
Our Address
Koppa
Chikkamagalure
Karnataka – 577126
Opening Hour
Monday – Friday: 9am – 8pm
Sunday & Saturday: 11am – 5pm

Get in touch with us

If you’ve got great products your looking to work with us then drop us a line.
CALL NOW
Facebook Instagram Pinterest Whatsapp Youtube
  • Information

    • Delivery Information

    • Privacy Policy

    • Terms & Conditions

    • Contact Us

    • Returns policy

Copyright © 2024 Nudi Kannada Web

Home
Shop
Sign in
Search
More
More
  • Home
  • Shop
  • News
  • Contact us