ಮೊಸಾಬ್ ಅಬು ತಾಹಾ ಅವರು ಇಸ್ರೇಲ್ ಈಗ ನಿರ್ನಾಮ ಮಾಡಿರುವ ಪ್ರಸಿದ್ಧಾ ಗಾಜಾ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರೆಫೆಸರ್ ಆಗಿದ್ದರು.ಈಗ ಅವರು ವಿದೇಶಗಳ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಅಧ್ಯಾಪಕರಾಗಿದ್ದಾರೆ. 2023 ರಲ್ಲಿ ಇಸ್ರೇಲ್ ಉತ್ತರ ಗಾಜಾ... Continue reading
ಗಾಳಿಯಲ್ಲಿ ನಾನೊಂದು ಬಾಣವನ್ನು ಸಂಧಿಸಿದೆ.ಅದು ಭೂಮಿ ಮೇಲೆ ಬಿತ್ತುಆದರೆ ಎಲ್ಲೆಂದು ತಿಳಿಯದು.ಅದು ಎಷ್ಟು ವೇಗವಾಗಿಮುನ್ನುಗ್ಗಿ ಹೋಯಿತೆಂದರೆ..ನನ್ನ ನೋಟ ಅದನ್ನು ಹಿಂಬಾಲಿಸದಾಯ್ತು..ನಾನು ಧ್ವನಿಯೆತ್ತಿ ಗಾಳಿಯಲ್ಲಿಒಂದು ಹಾಡನ್ನು ಹಾಡಿದೆ..ಅದು ಕೂಡ ಭೂಮಿಯ ಮೇಲೆ ಬಿತ್ತು..ಆದರೆ ಎಲ್ಲೆಂದು ತಿಳಿದಿಲ್ಲ..ಆದರೂ... Continue reading
(ಇಂದಿಗೆ ಕ್ರಾಂತಿಕಾರಿ ಯುವ ವಿದ್ವಾಂಸ, ಹೋರಾಟಗಾರ ಉಮರ್ ಖಲೀದ್ ವಿನಾಕಾರಣ ಬಂಧನಕ್ಕೋಳಗಾಗಿ, ಜಾಮೀನಿಲ್ಲದೆ, ವಿಚಾರಣೆ ಇಲ್ಲದೆ ಜೈಲು ಪಾಲಾಗಿ ನಾಲ್ಕು ವರ್ಷಗಳಾದವು…) ಬೆಳಕನ್ನು ಬಂಧಿಸಿದರೆಹಗಲಾಗದೆನ್ನುವಇರುಳ ಪಹರಿಗಳೇ ಕೇಳಿ ಉಮರ್ ಖಲೀದ್ ಎಂದರೆಕತ್ತಲ ಅಗಸವ ಬೆಳಗುವಭರವಸೆಯ... Continue reading
ದಮನಿತ ಜನರ ವಿಶ್ವಾಸದ ಸಂಗಾತಿ ಗೌರಿ ಲಂಕೇಶ್ ಹತ್ಯೆಯಾಗಿ ನಾಳೆಗೆ ಏಳು ವರ್ಷ. ಗೌರಿಯವರು ಕರ್ನಾಟಕ ಕಂಡ ದಿಟ್ಟ ಪತ್ರಕರ್ತೆ ಮಾತ್ರವಲ್ಲ. ಪತ್ರಕರ್ತರು ನಿಷ್ಪಕ್ಷಪಾತಿಯಾಗಿರಬೇಕು ಎಂಬ ಬೂಸಾ ತಿಳವಳಿಕೆಯನ್ನು ಅವರ ತಂದೆಯಂತೆ ಲೇವಡಿ ಮಾಡುತ್ತಾ,... Continue reading
ಸ್ವಾತಂತ್ರ್ಯೋತ್ಸವ ದಿನದ ಹಿಂದಿನ ಕೆಲವು ದಿನಗಳಿಂದಲೂನಾನು ನೋಡುತ್ತಿರುವ ಮೂರು ದೃಶ್ಯಗಳು ದೃಶ್ಯ-1ನಮ್ಮೂರ ಪುರಾತನ ಗುಡಿಯ ಮುಂದೆನಾಳೆಯ ಸ್ವಾತಂತ್ರ್ಯ ದಿನದ ಆಚರಣೆಯ ತಾಲೀಮು ನಡೆಯುತ್ತಿದೆ.ಅರೆಬೆತ್ತಲೆ ಫಕೀರ ಗಾಂಧಿ ತಾತನ ಚಿತ್ರಪಟದ ಮುಂದೆನಾಳೆ ಮುಗಿಲೆತ್ತರ ಚೌರಂಗ ಝಂಡಾ... Continue reading