ಸ್ವಾತಂತ್ರ್ಯದ ತೋಟದಲ್ಲಿಹೂಗಳೇಕೆ ಅರಳಲೇ ಇಲ್ಲ?ಎಂದರೆ.. ನೆಲದ ಗುಣಮೊಳಕೆಯೊಡೆಯುವುದು ನಿಧಾನ…ಎಂದಿರಿ! ಇರುಳಿನ ಹಂಗು ಕಳೆದುಜಾವಗಳೇ ಉರುಳಿದರೂಸೂರ್ಯೋದಯ ಆಗಲಿಲ್ಲವೇಕೆ? ಎಂದರೆ.. ಸೂರ್ಯನ ತೇರುನಡಿಗೆ ನಿಧಾನ ಎಂದಿರಿ! ಮೌನದ ಬಸಿರುತುಂಬಿ ಬಂದರೂಮಾತನ್ನು ಹಡೆಯಲಿಲ್ಲವೇಕೆ? ಎಂದರೆ… ಮಾತಿನ ಹೆರಿಗೆ ಬಲು... Continue reading
