ಪುಸ್ತಕದ ಹೆಸರು : ಜೈಭೀಮ್
ಬರಹಗಾರರು : ಡಾ.ಕೃಷ್ಣಮೂರ್ತಿ ಚಮರಂ
ಬೆಲೆ, ರೂ.200
ಅಂಚೆವೆಚ್ಚ : 20 ಒಟ್ಟು ರೂ 220 ರೂಪಾಯಿ..
“ಜೈಭೀಮ್” ಎಂಬುದು ಭಾರತದ ಬಹುಜನರ ಏಕತೆಯ ಘೋಷವಾಗಿದೆ. ಹೃದಯದ ಭಾಷೆಯಾಗಿದೆ.. ಒಕ್ಕೊರಲ ಮಂತ್ರವಾಗಿದೆ. ಇಂದು ಜೈಭೀಮ್ ಎಂದರೆ ಅದು ಕೇವಲ ಬಾಬಾಸಾಹೇಬರೊಬ್ಬರಿಗೇ ಹಾಕುವ ಜಯಘೋಷವಾಗಿಲ್ಲ. ಅದು ಇಡೀ ಸಮಾಜದ ಪರಿವರ್ತನಾ ಚಳುವಳಿಯ ಪ್ರೇರಕಶಕ್ತಿಯಾಗಿದೆ. ಅದರೊಳಗೆ ಬಹುಜನರ ಬಾಳಿಗೆ ಬೆಳಕು ತೋರಿದ ಬುದ್ಧ, ಬಸವ, ಮಹಾತ್ಮ ಬಾಫುಲೆ, ಸಾವಿತ್ರಿ ಬಾಫುಲೆ, ಪೆರಿಯಾರ್, ಛತ್ರಪತಿ ಶಾಹು, ನಾರಾಯಣ ಗುರು ಮುಂತಾದವರಿಗೆ ಸಲ್ಲಿಸುವ ಗೌರವವಾಗಿದೆ. ಬಹುಜನರ ವಿಚಾರಧಾರೆಯಾಗಿದೆ. ಸಂಸ್ಕೃತಿಯಾಗಿದೆ. ಈ ಚಳುವಳಿಯ ಎಲ್ಲಾ ಸಾಹಿತ್ಯವೂ “ಜೈಭೀಮ್” ಧ್ಯೇಯವಾಕ್ಯವನ್ನು ತನ್ನೊಳಗೆ ಹಿಡಿದಿಟ್ಟುಕೊಂಡು ಬಹುಜನರ ವಿಮೋಚನೆಯ ಅಸ್ತ್ರವಾಗಿಯೇ ಅಂತರ್ಗತವಾಗಿದೆ ಎನ್ನುತ್ತಾರೆ ಲೇಖಕರು..
ಆಸಕ್ತರು ಈ ಪುಸ್ತಕವನ್ನು ಕೊಂಡುಕೊಳ್ಳಲು ಈ ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ..
9353391856
ಪುಸ್ತಕವನ್ನು ಖರೀದಿಸಲು
ಪೋನ್ ಪೇ ಅಥವಾ ಗೂಗಲ್ ಫೇ ನಂಬರ್
6360496918